ಚಿತ್ರದುರ್ಗ: ಐಎಂಎ ಸಭಾಂಗಣದಲ್ಲಿ ನಡೆದ 2023-24ನೇ ಸಾಲಿನ ಭಾರತೀಯ ವೈದ್ಯಕೀಯ ಸಂಘದ ಚುನಾವಣೆಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಡಾ.ಪಿ.ಟಿ.ವಿಜಯ್‌ಕುಮಾರ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಡಾ.ಸಿ.ನಾರಾಯಣಮೂರ್ತಿ ಕಾರ್ಯನಿರ್ವಹಿಸಿದರು.
ಪದಾಧಿಕಾರಿಗಳು: ಡಾ.ತೋಯಜಾಕ್ಷಿ ಬಾಯಿ, ಡಾ.ಕೆ.ಕೃಪಾದೇವಿ, ಡಾ.ಲಕ್ಷ್ಮೀ ಪ್ರಶಾಂತ (ಉಪಾಧ್ಯಕ್ಷರು), ಡಾ.ಕೆ.ಎಂ.ಬಸವರಾಜ್ (ಕಾರ್ಯದರ್ಶಿ), ಡಾ.ಆರ್.ಕೃಷ್ಣಮೂರ್ತಿ (ಖಜಾಂಚಿ), ಡಾ.ಆರ್.ಟಿ.ಚಂದ್ರಶೇಖರ್ (ಸಾರ್ವಜನಿಕ ಸಂಪರ್ಕ ಅಧಿಕಾರಿ), ಡಾ.ಎಸ್.ಎಚ್.ದೇವರಾಜ್, ಡಾ.ಜಿ.ಎಸ್.ಅಶ್ವಿನಿ, ಡಾ.ಜ್ಯೋತಿ ಶರತ್‌ಕುಮಾರ್ (ಸಹ ಕಾರ್ಯದರ್ಶಿ), ಡಾ.ಜಿ.ಬಿ.ಸುಧೀಂದ್ರ (ಆಂತರಿಕ ಲೆಕ್ಕ ಪರಿಶೋಧಕ), ಡಾ.ಸಿ.ನಾರಾಯಣಮೂರ್ತಿ, ಡಾ.ಎಂ.ಯೋಗೇಂದ್ರ (ಕೇಂದ್ರ ಮಂಡಳಿ ಸದಸ್ಯರು), ಡಾ.ಎಸ್.ಪಿ.ರವೀಂದ್ರ, ಡಾ.ಎಸ್.ಪಿ.ದಿನೇಶ್, ಡಾ.ಎಸ್.ಕೆ.ಮೋಹನ್‌ಕುಮಾರ್ (ರಾಜ್ಯ ಮಂಡಳಿ ಸದಸ್ಯರು), ಟಿ.ನಾಗರಾಜ್‌ನಾಯ್ಕ, ಡಾ.ಡಿ.ಎಂ.ಅಭಿನವ್, ಆರ್.ರಾಮು, ಡಾ.ಆರ್.ಪಿ.ವೇಣು, ಡಾ. ಕೆ.ಜಿ.ಸತ್ಯನಾರಾಯಣ, ಡಾ.ಎಸ್.ರಶ್ಮಿ, ಡಾ.ಎಸ್.ಆರ್.ಡಿ.ವಿಜಯ್‌ಕುಮಾರ್, ಡಾ.ಸಿ.ಟಿ.ಜಶ್ವಂತ್ ಕಾರ್ಯಕಾರಣಿ ಸಮಿತಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.