ಜಿಲ್ಲೆ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್​, ವಿದ್ಯಾರ್ಥಿ ಕಾಣೆ

ಕಲಬುರಗಿ: ಎಸ್ಸೆಸ್ಸೆಲ್ಸಿ ವರ‍್ಷಿಕ ಪರೀೆಯಲ್ಲಿ ಅನುತರ‍್ಣನಾದ ವಿದ್ಯರ‍್ಥಿಯೊಬ್ಬ ನಾಪತ್ತೆಯಾದ ಬಗ್ಗೆ ಎಂ.ಬಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಳಖೇಡದ ಸಮಖೇಡ ತಅಂಡಾದ ಆದಿತ್ಯ (೧೬) ಕಾಣೆಯಾದ ವಿದ್ಯರ‍್ಥಿ. ಎಸ್ಸೆಸ್ಸೆಲ್ಸಿ ಪರೀೆಯ ಎರಡು ವಿಷಯಗಳಲ್ಲಿ ಅನುತ್ತರ‍್ಣಗಿದ್ದು, ನಗರದ ಜಯನಗರದಲ್ಲಿರುವ ಖಾಸಗಿ ಟುಟ್ಯೋರಿಯಲ್​ನಲ್ಲಿ ಅಧ್ಯಯನಕ್ಕೆ ಬಿಟ್ಟಿದ್ದು, ಅಲ್ಲಿಂದ ಬೆಳಗ್ಗೆ ೧೧.೩೪ಕ್ಕೆ ಕಾಣೆಯಾಗಿದ್ದಾನೆ ಎಂದು ವಿದ್ಯರ‍್ಥಿ ತಂದೆ ದಶರಥ ರಾಠೋಡ್​ ಎಂಬಿ ನಗರ ಪೊಲೀಸ್​ ಠಾಣೆಗೆ ನೀಡಿದ್ದ ದೂರಿನಂತೆ ಪ್ರಕರಣ ದಾಖಲಾಗಿದೆ.