ಜಿಲ್ಲೆ

ಎಸ್ಸಿ ಮೋರ್ಚಾದಿಂದ ರೇವೂರ್​ಗೆ ಸನ್ಮಾನ

ಕಲಬುರಗಿ: ನಗರದಲ್ಲಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರನ್ನು ಬಿಜೆಪಿ ಎಸ್ಸಿ ಮೋರ್ಚಾ ನಗರ ಅಧ್ಯಕ್ಷರಾಗಿ ನೇಮಕಗೊಂಡ ಮಲ್ಲಿಕಾರ್ಜುನ ಜಿನಕೇರಿ ಬುಧವಾರ ಸತ್ಕರಿಸಿದರು. ರಾಜು ವಾಡೇಕರ್, ಅಂಬಾರಾಯ ಬೆಳಕೋಟ, ಗೀತಾ ವಾಡೇಕರ್, ರಮೇಶ ವಾಡೇಕರ್, ಮಲ್ಲಪ್ಪ ಚಿಗಾನೂರ, ಪ್ರದೀಪ, ಗುಂಡು, ಬಂಡೇಶ, ಸಚಿನ್ ಕಟ್ಟಿಮನಿ, ಮಹೇಶ ಮೂಲಿಮನಿ, ರಂಜಿತ್ ಮೂಲಿಮನಿ ಇತರರಿದ್ದರು.