ಜಿಲ್ಲೆ

ಎಸ್​ಬಿಆರ್​ನಲ್ಲಿ ಶಿಕ್ಷಕರ ದಿನ ಆಚರಣೆ

ರಮೇಶ ಮೇಳಕುಂದಾ

ಬಸವಕಲ್ಯಾಣ: ನಗರದ ಶರಣಬಸವೇಶ್ವರ ರೆಸಿಡೆನ್ಸಿಯಲ್ ಸ್ಕೂಲ್(ಎಸ್‌ಬಿಆರ್)ನಲ್ಲಿ ಬುಧವಾರ ಶಿಕ್ಷಕರ ದಿನ ಆಚರಿಸಲಾಯಿತು. ಎಚ್‌ಎಂ ಜ್ಯೋತಿ ಮಣಗಿರೆ, ಶಾಂತಮ್ಮ ಬಿರಾದಾರ, ರಾಜಕುಮಾರ ಮಾಡಗೆ, ಗೀತಾ ಅಡಕೆ, ಮಲ್ಲಿಕಾರ್ಜುನ ಪೊಲೀಸ್ ಬಿರಾದಾರ ಇತರರಿದ್ದರು.