ಜಿಲ್ಲೆ

ಎಸ್. ಗುರುಬಸಪ್ಪ ಪಿಎಚ್‌ಡಿ ಘೋಷಣೆ

ಬಳ್ಳಾರಿ : ಇಲ್ಲಿನ ವಿಎಸ್‌ಕೆ ವಿವಿಯು ನಗರದ ಸರಳಾದೇವಿ ಸತೀಶ್ಚಂದ್ರ ಆಗರವಾಲ್ ಸರ್ಕಾರಿ ಪ್ರಥಮ ದಜೇ ಕಾಲೇಜಿನ ವ್ಯಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಸ್. ಗುರುಬಸಪ್ಪ ಅವರಿಗೆ ಪಿಎಚ್‌ಡಿ ಘೋಷಿಸಿದೆ.
ವಾಣಿಜ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹ ಪ್ರಾಧ್ಯಾಪಕ ಡಾ. ಬಿ. ರವಿ ಮಾರ್ಗದರ್ಶನದಲ್ಲಿ ವಾಣಿಜ್ಯಶಾಸ್ತ ಅಧ್ಯಯನ ವಿಭಾಗದಲ್ಲಿ ‘‘ಗ್ರೋಥ್ ಆಂಡ್ ಫರ್ಫಾರ್ಮೆನ್ಸ್ ಆಫ್ ಸೆಲೆಕ್ಟ್ ಕಮರ್ಷಿಯಲ್ ಬ್ಯಾಂಕ್ಸ್ ಇನ್ ಪ್ರಿಯಾರಿಟಿ ಸೆಕ್ಟರ್ ವಿತ್ ಸ್ಪೆಷಲ್ ರೆಫರೆನ್ಸ್ ಟು ಕರ್ನಾಟಕ ಎಂಬ ಮಹಾಪ್ರಬಂಧಕ್ಕೆ ಪಿಎಚ್‌ಡಿ ಘೋಷಿಸಲಾಗಿದೆ ಎಂದು ಕುಲಸಚಿವರು ತಿಳಿಸಿದ್ದಾರೆ