ಜಿಲ್ಲೆ

ಎಲ್‌ಐಸಿ ಕಚೇರಿಯಲ್ಲಿ ಆಚರಣೆ

ಚಿತ್ರದುರ್ಗ: ನಗರದ ಭಾರತೀಯ ಜೀವ ವಿಮಾ ಶಾಖೆಯಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಶಾಖೆ ವ್ಯವಸ್ಥಾಪಕ ಮಂಜುನಾಥ್, ಆಡಳಿತಾಧಿಕಾರಿ ಯತೀಶ್, ಅಭಿವೃದ್ಧಿ ಅಧಿಕಾರಿ ಮಹೇಶ್, ಕ್ಯಾಶಿಯರ್ ಶ್ರೀನಿವಾಸ್ ಪ್ರಸಾದ್, ಕೆ.ಸುಜಾತಾ ಇತರರಿದ್ದರು.