filter: 104; fileterIntensity: 0.8; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45; 
ಜಿಲ್ಲೆ

ಎರಡು ಸಾವಿರ ಕನ್ನಡ ಬಾವುಟ ವಿತರಣೆ

ಚಿತ್ರದುರ್ಗ: ಒಕ್ಕೂಟ ವ್ಯವಸ್ಥೆಗೆ ಕರ್ನಾಟಕ ಸೇರಿದ ಸವಿನೆನಪಿನ ದಿನಾಚರಣೆ ಅಂಗವಾಗಿ ಯುವ ಕರ್ನಾಟಕ ವೇದಿಕೆಯಿಂದ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಶನಿವಾರ 2 ಸಾವಿರ ಕನ್ನಡ ಬಾವುಟಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ಯುವ ಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ರವಿಕುಮಾರ್ ನಾಯ್ಕ, ಉಪಾಧ್ಯಕ್ಷ ಮಂಜಣ್ಣ, ತಾಲೂಕು ಅಧ್ಯಕ್ಷ ಸಚಿನ್, ಖಜಾಂಚಿ ಯಶವಂತ್, ನಗರ ಘಟಕದ ಅಧ್ಯಕ್ಷ ಜಗದೀಶ್, ಸಂಘಟನಾ ಕಾರ್ಯದರ್ಶಿ ಮಂಜುನಾಥ್, ಸತೀಶ್, ಮಣಿಕಂಠ, ಪ್ರಕಾಶ್, ಶಿವಶಂಕರ್, ರವಿಶಂಕರ್, ಅನಂತಕುಮಾರ್, ಗಿರೀಶ್ ನಾಯ್ಕ, ಗೌತಮ್ ಇತರರಿದ್ದರು.