ಜಿಲ್ಲೆ

ಎರಡು ಮನೆಗಳಿಗೆ ಬೆಂಕಿ

ವಿಜಯವಾಣಿ ಸುದ್ದಿಜಾಲ ದಾಂಡೇಲಿ ಬೆಂಕಿ ತಗುಲಿ ಎರಡು ಮನೆಗಳು ಭಾಗಶಃ ಸುಟ್ಟ ಘಟನೆ ಹಳೇದಾಂಡೇಲಿಯಲ್ಲಿ ಗುರುವಾರ ನಡೆದಿದೆ.ಕನ್ನಡ ಪ್ರಾಥಮಿಕ ಶಾಲೆಯ ಸಮೀಪವಿರುವ ಶಾಹಿನ ಖಾನ ಮನೆಗೆ ಬ

ಹಳೆಯ ದಾಂಡೇಲಿ ಲಕ್ಣ್ಮೀ ಗುಡಿ ಸಮೀಪದ ಸರ್ಕಾರಿ ಪ್ರಾಥಮಿಕ ಶಾಲೆಯ ಹತ್ತಿರ
ಶಾರ್ಟ್ ಸರ್ಕ್ಯೂಟ್‌ನಿಂದ ಘಟನೆ ನಡೆದಿದೆ. ಸ್ಥಳಕ್ಕೆ ಕಾಗದ ಕಾರ್ಖಾನೆಯ ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ನಗರ ಠಾಣೆ ಪಿ.ಎಸ್.ಐ. ಕಿರಣ ಪಾಟೀಲ, ನಗರಸಭೆ ಪೌರಾಯುಕ್ತ ರಾಜಾರಾಂ ಪವಾರ ಹಾಗೂ ನಗರಸಭೆ ಉಪಾಧ್ಯಕ್ಷರು ಸ್ಥಳೀಯ ಸಾರ್ವಜನಿಕರು ಬೆಂಕಿ ನಂದಿಸುವ ಕಾರ್ಯದಲ್ಲಿ ಸಹಕರಿಸಿದರು.