ಜಿಲ್ಲೆ

ಎಕ್ಸಲಂಟ್ ನೀಟ್ ಅಕಾಡೆಮಿ ವಿದ್ಯಾರ್ಥಿಗಳ ಸಾಧನೆ

ಮಂಜುನಾಥ ಅಂಗಡಿ

ಧಾರವಾಡ: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ನಡೆಸಿದ ರಾಷ್ಟಿçÃಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ನಗರದ ಎಕ್ಸಲಂಟ್ ನೀಟ್ ಅಕಾಡೆಮಿಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ 140 ವಿದ್ಯಾರ್ಥಿಗಳಲ್ಲಿ 16 ಜನ 600ಕ್ಕೂ ಹೆಚ್ಚು, 37 ಜನ 500ಕ್ಕೂ ಹೆಚ್ಚು, 37 ವಿದ್ಯಾರ್ಥಿಗಳು 400ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ.
ಅಭಿಷೇಕ ಭಂಡರಕವಟೆ 720 ಅಂಕಗಳಿಗೆ 700 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಅಕಾಡೆಮಿ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಉಳಿದಂತೆ ಬಿರೇಶ ಸಿ. ಹನಕನಹಳ್ಳಿ 690 ಅಂಕ, ಬಸವರಾಜ ಸಿದ್ದಪ್ಪ ತುಕ್ಕಣ್ಣವರ 685 ಅಂಕ, ಆನಂದ ಎಚ್. ಬಿಲ್ಲೂರ 672 ಅಂಕ, ಸೈಯದ್ ಆಯುಬ್ ಜಮÁದಾರ 656 ಅಂಕ, ಪೂಜಾ ಭಾಗೋಜಿ 654 ಅಂಕ, ತೇಜಸ್ವಿನಿ ಎಂ. ಸವದಿ 651 ಅಂಕ, ಕಿರಣಕುಮÁರ ಜೆ. ತುಮರಿಕೊಪ್ಪ 643 ಅಂಕ, ಸಾಮÁ್ರಟ್ 640 ಅಂಕ, ಸದಾ-ï ಸುತಾರ್ 638 ಅಂಕ, ಭಾಗ್ಯಾ ಯಲ್ಲಪ್ಪ ಅರಕೇರಿ 623 ಅಂಕ, ಸರಸ್ವತಿ ಎಂ. ಸವದತ್ತಿ 618 ಅಂಕ, ವಿಶಾಲಾ ಸಿ. ಹಟ್ಟಿ 616 ಅಂಕ, ಶ್ರೀನಿವಾಸ ದೇವರ್ 605 ಅಂಕ, ಯುವಶ್ರೀ ಎನ್. ಆಚಾರಿ 604 ಅಂಕ, ಅರ್ಪಿತಾ ದೇವಗನಮಠ 601 ಅಂಕ, ದಿನೇಶ ಬಿರಾದಾರ 593 ಅಂಕ, ಅಮೃತಾ ಎಸ್. ಹಾವೇರಿ 574 ಅಂಕ, ತಸ್ಬಿಯÁ ಸಲೀಂ ಬರಿಗಡ್ಡಿ 571 ಅಂಕ, ಮಹೇಶ ಬಿ. ಅರಭನವಿ 562 ಅಂಕ, ಹರ್ಷ ಎಸ್. ದಂಡಿನ 561 ಅಂಕ, ಪ್ರಿಯÁಂಕಾ ಶಿರಮಗೊಂಡ 556 ಅಂಕ, ಗಗನಪ್ರಿಯÁ 553 ಅಂಕ, ವೀರೇಶ ಚಂಚಿ 550 ಅಂಕ, ತೇಜಸ್ವಿನಿ ಎಸ್. ತೆರದಾಳ 549 ಅಂಕ, ರಾಹುಲ್ ಎಸ್. ಬಡಿಗೇರ 546 ಅಂಕ, ಪ್ರೀತಿ ಕಾಟೇನಹಳ್ಳಿ 545 ಅಂಕ, ಬಸವರಾಜ 535 ಅಂಕ, ಕಮಲಾ ಎಸ್. ರಾಥೋಡ 531 ಅಂಕ, ಬಸವರಾಜ ಗುರುಲಿಂಗ ಬೆನ್ನಾಳೆ 530 ಅಂಕ, ಪ್ರಿಯÁಂಕಾ ದೇವಿಕೇರಿ 528 ಅಂಕ, ಚೇತನ್ ಗುರುಸಿದ್ದಯ್ಯ ಮಠಪತಿ 527 ಅಂಕ, ಪ್ರೀತಿ ಪ್ರಕಾಶ ನಾಯಕ್ 519 ಅಂಕ, ಮಹೇಶ ಪಾಟೀಲ 508 ಅಂಕ, ಪೂಜಾ ದಂಡಿನ 502 ಅಂಕ, ಶ್ರೀಶೈಲ ಎನ್.ಎಂ. 502 ಅಂಕ, ಭಾಗ್ಯಶ್ರೀ ಎನ್. ಮೇಟಿ 501 ಅಂಕ ಪಡೆದಿದ್ದಾಳೆ.