ಚಾಮರಾಜನಗರ: ಉಪ್ಪಾರ ಸಂಘದ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯಲ್ಲಿ ಎಎಸ್‌ಐ ಆಗಿ ಬಡ್ತಿ ಪಡೆದ ಸಮಾಜದ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಚಶೆಟ್ಟಿ, ಕಾರ್ಯದರ್ಶಿ ಜಿ.ಗಿರೀಶ್, ಸಹಕಾರ್ಯದರ್ಶಿ ರವಿ, ಸಂಘಟನಾ ಕಾರ್ಯದರ್ಶಿ ಮಾದಶೆಟ್ಟಿ, ಖಜಾಂಚಿ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯ ಗಿರೀಶ್, ಸುರೇಶ್, ಪುಟ್ಟಣ್ಣ, ರಾಜೇಂದ್ರ, ದೊರೆಸ್ವಾಮಿ, ಶಿವು ಹಾಗೂ ಇನ್ನಿತರರು ಹಾಜರಿದ್ದರು.