ಜಿಲ್ಲೆ

ಉದ್ಘಾಟನಾ ಸಮಾರಂಭ ಜೂ. 21ರಂದು

ಹುಬ್ಬಳ್ಳಿ: ನಗರದ ಗೋಕುಲ ರಸ್ತೆ ಸೆಂಟ್ರಮ್ ಬಿಲ್ಡಿಂಗ್​ನಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂಎಸ್​ಎಂಇ ಲೋನ್ ಪಾಯಿಂಟ್ ಹಾಗೂ ರಿಟೇಲ್ ಲೋನ್ ಪಾಯಿಂಟ್ ಉದ್ಘಾಟನಾ ಸಮಾರಂಭ ಜೂ. 21ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರಾಜೇಂದರ್ ಕುಮಾರ ಹಾಗೂ ಹುಬ್ಬಳ್ಳಿ ಪ್ರಾದೇಶಿಕ ಕಚೇರಿ ಮುಖ್ಯಸ್ಥ ಕೆ. ಬೈರೆ ಗೌಡ ಪಾಲ್ಗೊಳ್ಳುವರು.