ನಗರಸಭೆ ವಿರೋಧ ಪಕ್ಷದ ನಾಯಕ ಹಾಗೂ ಸದಸ್ಯ ಮುನೀರ್ ಅಹ್ಮದ್ ಅವರ ೪೨ನೇ ಜನ್ಮದಿನವನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶುಕ್ರವಾರ ಇಂದಾವರ ಸಮೀಪದ ವೃದ್ಧಾಶ್ರಮದ ಹಿರಿಯರಿಗೆ ಉಚಿತ ಬಟ್ಟೆ ಹಾಗೂ ತಿಂಡಿ ವ್ಯವಸ್ಥೆ ಕಲ್ಪಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು. 
ಜಿಲ್ಲೆ

ಉಚಿತ ಬಟ್ಟೆ, ತಿಂಡಿ ವ್ಯವಸ್ಥೆ ಕಲ್ಪಿಸಿ ಜನ್ಮದಿನಾಚರಣೆ

ಚಿಕ್ಕಮಗಳೂರು: ನಗರಸಭೆ ವಿರೋಧ ಪಕ್ಷದ ನಾಯಕ ಹಾಗೂ ಸದಸ್ಯ ಮುನೀರ್ ಅಹ್ಮದ್ ಅವರ ೪೨ನೇ ಜನ್ಮದಿನವನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶುಕ್ರವಾರ ಇಂದಾವರ ಸಮೀಪದ ವೃದ್ಧಾಶ್ರಮದ ಹಿರಿಯರಿಗೆ ಉಚಿತ ಬಟ್ಟೆ ಹಾಗೂ ತಿಂಡಿ ವ್ಯವಸ್ಥೆ ಕಲ್ಪಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.

ಬಳಿಕ ಕೇಕ್ ಕತ್ತರಿಸಿದ ಅಭಿಮಾನಿಗಳು, ಕಾರ್ಯಕರ್ತರು ಪರಸ್ಪರ ಸಿಹಿಹಂಚಿಕೊAಡರು. ಈ ಸಂದರ್ಭದಲ್ಲಿ ಸಿಡಿಎ ಸದಸ್ಯ ಸುದೀಪ್, ಅಂಜುಮಾನ್ ಇಸ್ಲಾಮಿಯಾ ಸದಸ್ಯರಾದ ವಾಂಡಿ ರಜಾಕ್, ಉಮರ್ , ಸ್ನೇಹಿತರಾದ ಅಕ್ರಮ್‌ಪಾಷ, ಅಭಿ, ತನ್ವೀರ್, ತಬ್ರೇಜ್, ಸಾಧಿಕ್, ಸೈಪ್, ಅಬ್ಬು ಮತ್ತಿತರರಿದ್ದರು.