ಚಿತ್ರದುರ್ಗ: ನಗರದಲ್ಲಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ಉಚಿತ ಧ್ಯಾನಾಮೃತ ತರಬೇತಿ ಕಾರ್ಯಕ್ರಮ ನಡೆಯಿತು..ಪಿರಮಿಡ್ ಧ್ಯಾನಾಮೃತ ಕೇಂದ್ರದ ಮಧುಶ್ರೀ ಮುರಳಿ ದೋಂತಿ, ರವಿ ಕೆ. ಅಂಬೇಕರ್, ಮಲ್ಲಿಕಾರ್ಜುನ ಚಾರ್, ಡಾ.ಮಂಜುಳಾ, ಎಂ.ಆರ್.ಮಂಜುನಾಥ್ ಇತರರಿದ್ದರು.