ಬೆಳಗಾವಿ: ಇಲ್ಲಿನ ಅಶೋಕ ನಗರದಲ್ಲಿರುವ ಪುಷ್ಪ ಹರಾಜು ಕೇಂದ್ರದಲ್ಲಿ ಮೂಲಸೌಕರ್ಯಗಳ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ನ.6 ರಿಂದ ನ.11ವರೆಗೆ ಹೂವು ಮಾರುಕಟ್ಟೆ ಬಂದ್ ಮಾಡಲಾಗಿರುತ್ತದೆ.
ರೈತರು, ಸಾರ್ವಜನಿಕರು ಹಾಗೂ ಹೂವಿನ ವ್ಯಾಪಾರಸ್ಥರು ಸಹಕರಿಸಬೇಕು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.