ಇಂಡಿ ರಾಮ ನಗರದಲ್ಲಿ ರಾಮ ಆಚರಿಸಿದ ರಾಮನವಮಿಯಲ್ಲಿ ಕಾಸುಗೌಡ ಬಿರಾದಾರ, ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ಸಂಜೀವ ದಶವಂತ ಇದ್ದರು. 
ಜಿಲ್ಲೆ

ಇಂಡಿಯಲ್ಲಿ ರಾಮನವಮಿ ಉತ್ಸವ

ಇಂಡಿ: ರಾಮನನ್ನು ನೀತಿ, ಶೌರ್ಯ ಮತ್ತು ಧೈರ್ಯದ ಸಂಕೇತವೆಂದು ನಂಬಲಾಗಿದೆ ಎಂದು ಕಾಸುಗೌಡ ಬಿರಾದಾರ ಹೇಳಿದರು.

ಭಾನುವಾರ ಪಟ್ಟಣದ ರಾಮ ನಗರದಲ್ಲಿ ರಾಮ ನವಮಿ ನಿಮಿತ್ತ ನಡೆದ ಪೂಜಾ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಮಸಿಂಗ್​ ಕನ್ನೊಳ್ಳಿ, ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ಸಂಜೀವ ದಶವಂತ, ತಮ್ಮಣ್ಣಗೌಡ ಬಿರಾದಾರ, ಪ್ರಕಾಶ ಬಿರಾದಾರ, ಸುಭಾಸ ಶೆಟ್ಟಿ , ಮಂಜು ದೇವರ ಉಪಸ್ಥಿತರಿದ್ದರು.