ಜಿಲ್ಲೆ

ಆರ್ಬಿಟ್​ ಸಂಸ್ಥೆಯಿಂದ ರಕ್ತದಾನ ಶಿಬಿರ

ಹುಮನಾಬಾದ್‌: ನಗರದ ಆರ್ಬಿಟ್ ಸಂಸ್ಥೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಉದ್ಘಾಟಿಸಿದರು. ಫಾದರ್ ಸ್ಟಾನಿ ಲೋಬೊ, ಮಲ್ಲಣ್ಣ ಪಾಟೀಲ್, ಗಂಗಾಧರ, ಫಾ.ಸಚಿನ್, ಗಿರೀಶ ತುಂಬಾ, ನಾಗಭೂಷಣ ಸಂಗಮಕರ್ ಇತರರಿದ್ದರು.