ಜಿಲ್ಲೆ

ಆಮ್ ಆದ್ಮಿಗೆ ತಕ್ಕ ಪಾಠ

ಚಿತ್ರದುರ್ಗ: ಹೊಸದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್‌ಆದ್ಮಿ ಪಾರ್ಟಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದ್ದಾರೆ.

ಆಮ್‌ಆದ್ಮಿ ದುರಾಡಳಿತಕ್ಕೆ ಜನರು ಬೇಸರಗೊಂಡಿದ್ದರು. ಜೈಲಿನಲ್ಲಿದ್ದರೂ ಅಧಿಕಾರ ದಾಹದಿಂದ ರಾಜೀನಾಮೆ ನೀಡದೆ ಪ್ರಧಾನಿ ಮೋದಿ ಆಡಳಿತವನ್ನು ಟೀಕೆ ಮಾಡುವುಸದರಲ್ಲೇ ಕಾಲ ಕಳೆದರು ಎಂದು ಟೀಕಿಸಿದ್ದಾರೆ.