ಜಿಲ್ಲೆ

ಅಮ್ಮನ ಕೊಕ್ಕಿನೂಟಕ್ಕೆ ಬಾಯ್ತೆರೆದು ಕುಳಿತ ಮರಿಗಳು...

ಹುಬ್ಬಳ್ಳಿ ದಾಜಿಬಾನ ಪೇಟೆಯ ಅಂಗಡಿಯೊಂದರ ಹೊರಭಾಗದ ಬಲ್ಬ್ ಕೆಳಗೆ ಗೂಡು ಕಟ್ಟಿಕೊಂಡು ಮೊಟ್ಟೆಯಿಟ್ಟು ಮರಿ ಮಾಡಿರುವ ಕೆಂಪು ತಲೆಯ (ರೆಡ್ ಹೆಡೆಡ್)ಬುಲ್​ಬುಲ್ ಹಕ್ಕಿ (ಪಿಕಳಾರ), ಹೆಲಿಕಾಪ್ಟರ್ ಕೀಟವೊಂದನ್ನು ಹಿಡಿದು ತಂದು ತನ್ನ ಕಂದಮ್ಮಗಳಿಗೆ ತಿನ್ನಿಸುತ್ತಿರುವುದು.