ಚಾಮರಾಜನಗರ: ತಾಲೂಕಿನ ಅಮಚವಾಡಿ ಪದವಿ ಪೂರ್ವ ಕಾಲೇಜು ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಪಿ.ಶಿವಸ್ವಾಮಿ ಅವರನ್ನು ಕಾಲೇಜಿನಲ್ಲಿ ಬೀಳ್ಕೊಡುಗೆ ನೀಡಲಾಯಿತು.
ಪ್ರಾಂಶುಪಾಲ ಶಿವನಂಜಪ್ಪ, ಹಿರಿಯ ಉಪನ್ಯಾಸಕ ಮೂರ್ತಿ, ಸುರೇಶ್ ಎನ್.ಋಗ್ವೇದಿ, ಶಿವರಾಮು, ರಮೇಶ್, ಬಸವಣ್ಣ, ಸುರೇಶ್, ದೊಡ್ಡಮ್ಮ, ಶೀಲಾ, ಆದಿತ್ಯ, ತೇಜಶ್ರೀ, ಸಂಜು ಇತರರು ಹಾಜರಿದ್ದರು.