ಅಪ್ರಾಪ್ತೆ ಗರ್ಭಿಣಿ ಪ್ರಕರಣ: ಬಂಧನ
ವಿಜಯವಾಣಿ ಸುದ್ದಿಜಾಲ
ಬೆಳಗಾವಿ/ಅಥಣಿ: ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿರುವ ಪ್ರಕರಣಕ್ಕೆ ಸಂಭಂದಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಶುಕ್ರವಾರ ನಡೆದಿದೆ.
ಅಥಣಿಯ ರಾಹುಲ್ ಸಿದ್ದು ಹೊನಕಟ್ಟಿ(೨೩) ಬಂಧಿತ ಆರೋಪಿ.ಫೆ.೨೦ ರಂದು ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಬಂಧಿಸಲಾಗಿದೆ.