ಜಿಲ್ಲೆ

ಅಪರಾಧ ಕೃತ್ಯಕ್ಕೆ ಪ್ರಚೋದನೆ ನೀಡಿದ ಆರೋಪಿ ಬಂಧನ

ಮಂಗಳೂರು: ೨೦೧೯ರ ಮಂಗಳೂರು ಗೋಲಿಬಾರ್‌ ವೇಳೆ ಫೇಸ್‌ಬುಕ್‌ನಲ್ಲಿ ಪೊಲೀಸರ ಮನೆಗೆ ನುಗ್ಗಿ ಅವರ ಮನೆಯ ಹೆಂಗಸರನ್ನು ಅತ್ಯಾಚಾರ ಮಾಡಿ ಸುಟ್ಟು ಹಾಕಬೇಕು ಎಂಬಂತಹ ಬರವಣಿಗೆ ಇರುವ ಪೋಸ್ಟ್‌ ಹಾಕಿ ಪ್ರಸಾರ ಮಾಡಿ ಅಪರಾಧ ಕೃತ್ಯಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಚಿತ್ರದುರ್ಗದ ಯೋಗೇಶ್‌ ಎಂಬವನ ಬಂಧನನ್ನು ಪೊಲೀಸರು ಬಂಧಿಸಿದ್ದಾರೆ.
ಎನ್‌ಆರ್‌ಸಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ಗೋಲಿಬಾರ್‌ ನಡೆದು ಇಬ್ಬರು ಮೃತರಾಗಿದ್ದರು.