ಚಿತ್ರದುರ್ಗ: ಅಕ್ಷರ ಚಪ್ಪರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಚಿತ್ರದುರ್ಗದಲ್ಲಿ ಭಾನುವಾರ ನಡೆದ ವಿಚಾರಗೋಷ್ಠಿ, ಕವಿಗೋಷ್ಠಿ, ಗಳಗನಾಥ ಅಕ್ಷರ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕಥೆಗಾರ ಮೋದೂರು ತೇಜ ಉದ್ಘಾಟಿಸಿದರು.
ಡಿ.ಶಬ್ರಿನಾ ಮಹಮದ್ ಆಲಿ, ಮಧು ಅಕ್ಷರಿ, ಸಂಸ್ಥೆ ಕಾರ್ಯದರ್ಶಿ ದೀಕ್ಷಿತ್‌ನಾಯಕ್, ಸುನೀಲ್ಕುಮಾರ್, ದೀಪಿಕಾಬಾಬು ಇತರರಿದ್ದರು.