ಜಿಲ್ಲೆ

ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ

ಚಿತ್ರದುರ್ಗ: ಅಂಬೇಡ್ಕರ್ ಅವರ ಪ್ರತಿಮೆಗೆ ಎಂಎಲ್ಸಿ ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಿ.ಎಚ್.ಮೋಹನಕುಮಾರ್ ಮಾಲಾರ್ಪಣೆ ಮಾಡುವ ಮೂಲಕ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು.

ಮುಖಂಡರಾದ ಮೂರ್ತಿ, ಪರಶುರಾಮ್, ಮಲ್ಲೇಶ್, ಸಿದ್ಧಾರ್ಥ್, ರವಿಕುಮಾರ್, ಶಿವರಾಜ್, ಮಂಜುನಾಥ ಪಿ.ಹುಣಸೆಕಟ್ಟೆ, ಕೊಲ್ಲಯ್ಯ, ಕಲ್ಲೇಶ್, ಪ್ರಸನ್ನ ಮಾನಂಗಿ, ಹನುಮಾನ್ ಪಿಳ್ಳಿಕೇರನಹಳ್ಳಿ, ಶಿವಲಿಂಗಪ್ಪ ಇತರರಿದ್ದರು.