ಜಿಲ್ಲೆ

ಅ.30ರಂದು ಒಕ್ಕಲಿಗ ವಧುವರರ ಸಮಾವೇಶ

ಮೈಸೂರು: ನೇಗಿಲಯೋಗಿ ಮರುಳೇಶ್ವರ ಒಕ್ಕಲಿಗ ವಧು-ವರರ ವೇದಿಕೆಯಿಂದ ಅ.30ರಂದು ಒಕ್ಕಲಿಗ ವಧುವರರ ಸಮಾವೇಶ ಆಯೋಜಿಸಲಾಗಿದೆ.
ಜಯನಗರದ ನ್ಯಾಯಾಲಯ ಬಳಿ ಇರುವ ನೇಗಿಲಯೋಗಿ ಮರುಳೇಶ್ವರ ಸೇವಾಭವನದಲ್ಲಿ ಅಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಆಸಕ್ತರು ಸ್ಥಳದಲ್ಲೇ ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ 9483453005 ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ.