ಜಿಲ್ಲೆ

ಬಾಡಿ ಬಿಲ್ಡಿಂಗ್‌ನಲ್ಲಿ ಝಾಕೀರ್ ಹುಲ್ಲೂರ ಬೆಸ್ಟ್ ಪೋಸರ್

ಧಾರವಾಡ: ದಾವಣಗೆರೆಯಲ್ಲಿ ನಡೆದ ಇಂಡಿಯನ್ ಬಾಡಿ ಬಿಲ್ಡಿಂಗ್ ಫೆಡರೇಶನ್ ಡ್ರೀಮ್ಸ್ ಕ್ಲಾಸಿಕ್ ಮಿಸ್ಟರ್ ಸೌತ್ ಇಂಡಿಯಾ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇಲ್ಲಿನ ಶಿವಾನಂದನಗರದ ಝಾಕೀರ್ ಹುಲ್ಲೂರ ೫೫ ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಮತ್ತು ಬೆಸ್ಟ್ ಪೋಸರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.