ಜಿಲ್ಲೆ

ಯುವ ಜೆಡಿಎಸ್ ಗೆ ನೇಮಕ

Dharwada - Basavaraj Idli

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಜೆಡಿಎಸ್ ಯುವ ಟಕದ ಅಧ್ಯಕ್ಷರನ್ನಾಗಿ ಅಮರಗೋಳ ಅಶ್ವಮೇಧ ಪಾರ್ಕನ ಭೀಮರಾಯ ಗುಡೇನಕಟ್ಟಿ ಅವರನ್ನು ನೇಮಕ ಮಾಡಿ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಆದೇಶ ಹೊರಡಿಸಿದ್ದಾರೆ.