ಮಂಜುನಾಥ ಶೇಖರಪ್ಪ ಬಾದರದಿನ್ನಿ 
ಜಿಲ್ಲೆ

ನದಿಯಲ್ಲಿ ಮುಳುಗಿ ಯುವಕ ಸಾವು

ವಿನಯ ಆಶೋಕ ನಾಯ್ಕ

ಕುಳಗೇರಿ ಕ್ರಾಸ್: ಸಮೀಪದ ಬೀರನೂರ ಗ್ರಾಮದ ನದಿಯಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಮೃತನನ್ನು ಮಂಜುನಾಥ ಶೇಖರಪ್ಪ ಬಾದರದಿನ್ನಿ (22) ಎಂದು ಗುರುತಿಸಲಾಗಿದೆ. ಹೋಳಿ ಅಂಗವಾಗಿ ಬಣ್ಣದಾಟ ಆಡಿ ನದಿಗೆ ಸ್ನಾನಕ್ಕೆ ತೆರಳಿದ ವೇಳೆ ಘಟನೆ ಸಂಭವಿಸಿದೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.