ಜಿಲ್ಲೆ

ರೈಲಿನಡಿ ಬಿದ್ದು ಯುವಕ ಸಾವು

ಇಂದಿರಾ ಎನ್ ಕೆ

ಪಡುಬಿದ್ರಿ: ಎಲ್ಲೂರು ಗ್ರಾಮದ ಪಣಿಯೂರು ರೈಲ್ವೆ ಬ್ರಿಡ್ಜ್ ಬಳಿ ರೈಲಿನಡಿ ಬಿದ್ದು ಅಪರಿಚಿತ ಯುವಕನೊಬ್ಬ ಮೃತಪಟ್ಟ ಟನೆ ಸೋಮವಾರ ಬೆಳಕಿಗೆ ಬಂದಿದೆ. 25 ವರ್ಷ ಪ್ರಾಯದ ಯುವಕನ ಮೃತ ದೇಹವಿದ್ದ ಸ್ಥಳದಲ್ಲಿ ಚಪ್ಪಲಿ ಹಾಗೂ ಆತನ ಮೊಬೈಲ್ ಪತ್ತೆಯಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.