ಜಿಲ್ಲೆ

ನೇಣು ಹಾಕಿಕೊಂಡು ಯುವಕ ಆತ್ಮಹತ್ಯೆ

ಬಸವರಾಜ ವೀರಪ್ಪ ಗರಗ

ಗೋಕರ್ಣ: ವೈಯಕ್ತಿಕ ವಿಷಯಕ್ಕೆ ಮನ ನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.

ಹತ್ತಿರದ ಗಂಗಾವಳಿಯ ಅಬ್ದುಲ್ ರಜಾಕ್ ಮೀರಸಾಬ್ (31) ಎಂಬಾತ ಆತ್ಮಹತ್ಯೆ ಮಾಡಿಕೊಂಡವ.

ಮೀನುಗಾರಿಕೆ ಮಾಡುತ್ತಿದ್ದ ಈತ ತನ್ನ ಮನೆಯ ರೂಮ್ಲ್ಲಿ ಪಂಕಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾನೆ. ಸ್ಥಳೀಯ ಪೊಲೀಸ್ ದೂರು ದಾಖಲಿಸಿದ್ದಾರೆ.