ಭದ್ರಾವತಿ: ಹಳೇನಗರ ಕನಕ ನಗರದ ವಿವೇಕಾನಂದ ಯೋಗ ಕೇಂದ್ರದಿAದ ಅಂತಾರಾಷ್ಟಿçÃಯ ಯೋಗ ಗುರು ಡಿ.ನಾಗರಾಜ್ ಅವರಿಂದ ಸೆ.11ರಿಂದ ನಿರಂತರವಾಗಿ ಯೋಗ, ಧ್ಯಾನ, ಪ್ರಾಣಾಯಾಮ ತರಬೇತಿ ನಡೆಯಲಿದೆ. 8 ರಿಂದ 80 ವರ್ಷದೊಳಗಿನವರು ತರಗತಿಗೆ ಸೇರಲು ಅವಕಾಶವಿದ್ದು, ಬೆಳಗ್ಗೆ 6 ರಿಂದ 7.15ರವರೆಗೆ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಯೋಗ ಗುರು ಡಿ.ನಾಗರಾಜ್, ಶ್ರೀಮತಿ ಚಂದ್ರಕಲಾ ಮೊ. 9449986209, 9916608787 ಸಂಪರ್ಕಿಸಬಹುದು.