ಹಗರಿಬೊಮ್ಮನಹಳ್ಳಿ ತಾಲೂಕು ಶಾಮಿಯಾನ ಸಪ್ಲೈಯರ್ಸ್ ಮತ್ತು ಡೆಕೋರೇಟರ್ಸ್ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಸಂಘದ ಪ್ರಮುಖರಾದ ಅಡವಿ ಸ್ವಾಮಿ, ವೀರೇಶ , ಖಾಜಾ ಹುಸೇನ್, ಗೇಮ್ಯಾನಾಯ್ಕ, ವೀರನಗೌಡ, ರಾಘವೇಂದ್ರ, ಬಸವರಾಜ ಇತರರಿದ್ದರು. 
ಜಿಲ್ಲೆ

ವೈ.ಎಂ.ರೇಣೇಶ ಅಧ್ಯಕ್ಷರಾಗಿ ಆಯ್ಕೆ

Kopala - Desk - Eraveni

ಹಗರಿಬೊಮ್ಮನಹಳ್ಳಿ: ತಾಲೂಕು ಶಾಮಿಯಾನ ಸಪ್ಲೈಯರ್ಸ್ ಮತ್ತು ಡೆಕೋರೇಟರ್ಸ್ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.

ವೈ.ಎಂ.ರೇಣೇಶ(ಅಧ್ಯಕ್ಷ), ಸಿ.ವೀರೇಶ (ಪ್ರಧಾನ ಕಾರ್ಯದರ್ಶಿ), ದಾದಾ ಕಲಂದರ(ಖಜಾಂಚಿ), ಎಚ್.ಎಂ.ಹನೀಫ್(ಗೌರವ ಅಧ್ಯಕ್ಷ) ಅಧಿಕಾರ ಸ್ವೀಕರಿಸಿದರು.

ಉಪಾಧ್ಯಕ್ಷರಾಗಿ ಬನ್ನಿಕಲ್ಲಿನ ಅಡವಿಸ್ವಾಮಿ, ತಂಬ್ರಹಳ್ಳಿ ವೀರೇಶ, ಹನಸಿ ಮೇರಾ ಮೊದಿನ್,

ಹಂಪಸಾಗರದ ಗೇಮ್ಯನಾಯ್ಕ, ಹಂಪಾಪಟ್ಟಣದ ಖಾಜಾಹುಸೇನ, ಸಂಘಟನಾ ಕಾರ್ಯದರ್ಶಿ ಬಿ.ಮಂಜುನಾಥ, ಸಹ ಕಾರ್ಯದರ್ಶಿ ಬಿ.ಸುರೇಶ, ಜಿ.ನವೀನ ಕುಮಾರ್, ಸದಸ್ಯರಾಗಿ ಕೆ.ವಿನಾಯಕ, ವೀರನಗೌಡ, ಬಿ.ರಾಘವೇಂದ್ರ, ಟಿ.ರಾಘವೇಂದ್ರ, ಎಸ್.ರಾಮಪ್ಪ, ಎಸ್.ಬಸವರಾಜ, ಎಚ್.ಎಂ.ಅಕ್ಷಯ, ವಿ.ಆನಂದ, ಅಸ್ಲಾಂ ಆಯ್ಕೆಯಾಗಿದ್ದಾರೆ.