ಜಿಲ್ಲೆ

ಕಡಿಮೆ ಬಂಡವಾಳದಲ್ಲಿ ನವೋದ್ಯಮ ಅಪೂರ್ವ ಅವಕಾಶ- ಎಐ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಯತಿಕಾರ್ಪ್ ಸುರಕ್ಷಿತ ಹೂಡಿಕೆಗೆ ಹೊಸ ಅವಕಾಶ

ಮಂಗಳೂರು: ಜಾಗತಿಕ ಹೂಡಿಕೆ ಮಾರುಕಟ್ಟೆಯಲ್ಲಿ ಏರುಪೇರನ್ನು ನಾವು ಕಾಣುತ್ತಿದ್ದೇವೆ. ಇದರಿಂದಾಗಿ ಯಾವುದು ಸುರಕ್ಷಿತ ಉದ್ಯಮ ಎಂಬ ಆಯ್ಕೆಯೂ ಕಠಿಣ ಸವಾಲು. ಎಐ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಯತಿಕಾರ್ಪ್ ಸುರಕ್ಷಿತ ಹೂಡಿಕೆಗೆ ಹೊಸ ಅವಕಾಶ ಕಲ್ಪಿಸುತ್ತಿದೆ.

ಸಂಸ್ಥೆಯ ಸಂಶೋಧನಾ ವಿಭಾಗ ಎರಡು ವರ್ಷಗಳಿಂದ ನಿರಂತರವಾಗಿ ಸಂಶೋಧನೆ ನಡೆಸಿ ಪ್ರಾಯೋಗಿಕ ನೆಲೆಯಲ್ಲಿ ಸಾವಿರಕ್ಕೂ ಅಧಿಕ ಮಂದಿ ಉಪಯೋಗಿಸಿ, ವಿಶಿಷ್ಟವಾದ ಎಐ ಕಾರ್ಡನ್ನು ಅಭಿವೃದ್ಧಿಪಡಿಸಿದೆ. ಈ ಕಾರ್ಡನ್ನು ಮಾರುಕಟ್ಟೆಗೆ ವಿಸ್ತರಿಸುವ ಉದ್ದೇಶದಿಂದ ರಾಜ್ಯಾದ್ಯಂತ ಡೀಲರ್‌ಗಳನ್ನು ನೇಮಿಸಲು ಉದ್ದೇಶಿಸಿದೆ. ಕಾರ್ಡ್‌ನ ಮಾರಾಟದ ಜವಾಬ್ದಾರಿಯನ್ನು ಕಂಪನಿಯೇ ವಹಿಸಲಿದ್ದು, ಡೀಲರ್‌ಪ್ ತೆಗೆದುಕೊಂಡವರಿಗೆ 1 ಲಕ್ಷ ರೂ.ನಿಂದ 8 ಲಕ್ಷ ರೂ. ವರೆಗೆ ಆದಾಯವನ್ನು 6 ತಿಂಗಳಿನಲ್ಲಿ ಗಳಿಸಲು ಅವಕಾಶ ಇದೆ. ಮಾರಾಟವಾಗದೆ ಉಳಿದ ಸ್ಟಾಕ್‌ಗಳನ್ನು ಸಂಸ್ಥೆಯು ಮರು ಖರೀದಿ ಮಾಡಲಿದೆ. ಹೀಗಾಗಿ ಏರುಪೇರಿನಿಂದ ಕೂಡಿದ ಮಾರುಕಟ್ಟೆಯಲ್ಲಿ ಸ್ಥಿರ ಆದಾಯಕ್ಕೆ ಇದು ಯೋಗ್ಯ ಉದ್ಯಮವಾಗಿದೆ.

-ಕಡಿಮೆ ಬಂಡವಾಳದಲ್ಲಿ ನವೋದ್ಯಮ ಅಪೂರ್ವ ಅವಕಾಶ

-ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆ

-1ಲಕ್ಷ ರೂ.ನಿಂದ 8 ಲಕ್ಷ ರೂ.ವರೆಗೆ ಆದಾಯ

-4 ಲಕ್ಷ ರೂ. ಬಂಡವಾಳದಲ್ಲಿ ಡೀಲರ್‌ಪ್ ಆರಂಭ ಬಿಸಿನೆಸ್ ಎಂಟ್ರಿಯಾಗಲು ಹೊಸಬರಿಗೆ ಸುವರ್ಣ ಅವಕಾಶ

-ತಾಲೂಕಿಗೆ ಒಂದು ಡೀಲರ್‌ಪ್

-ಎಐ ಉದ್ಯಮದಲ್ಲಿ ಹೂಡಿಕೆಗೆ ಸುರಕ್ಷಿತ ವೇದಿಕೆ

-32 ವಿಭಾಗದಲ್ಲಿ ಎಐ ಕಾರ್ಡ್

-ಪ್ರತಿಯೊಬ್ಬರಿಗೂ ಅನಿವಾರ್ಯವಾಗಲಿರುವ ಎಐ ಕಾರ್ಡ್

-ಕನ್ನಡ ಭಾಷೆಯಲ್ಲೂ ಎಐ ಕಾರ್ಡ್‌ಗಳು ಲಭ್ಯ

ಕಂಪ್ಯೂಟರ್ ವಿಜ್ಞಾನಿ ಅಮೆರಿಕನ್ ಕನ್ನಡಿಗನ ಮಾರ್ಗದರ್ಶನದಲ್ಲಿ ಮೂಡಿಬಂದ ಎಐ ಕಾರ್ಡ್

ಕೆಲವೊಂದು ಸಂಶೋಧನೆಗಳು ವಿಶ್ವದ ಚಿತ್ರಣವನ್ನೇ ಬದಲಾಯಿಸಿವೆ. ಜನಜೀವನ ವ್ಯವಸ್ಥೆಯನ್ನೇ ಮಾರ್ಪಡಿಸಿದೆ. ಅಂತಹ ಸಂಶೋಧನೆಗಳಲ್ಲಿ ಕೃತಕ ಬುದ್ಧಿಮತ್ತೆಯೂ ಒಂದು. ಕೃತಕ ಬುದ್ಧಿಮತ್ತೆಯ ವ್ಯಾಪ್ತಿ ಅನಂತ. ಸೀಮಾತೀತವಾಗಿ ಬೆಳೆಯುತ್ತಿರುವ ಎಐ ಯೊಂದಿಗೆ ನಾವು ಬದುಕು ಕಟ್ಟಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಯತಿಕಾರ್ಪ್ ಸಂಸ್ಥೆಯು ಬದುಕಿಗೆ ಹೊಸ ಹಾದಿ ತೋರಿಸಿ, ಹೊಸ ತಂತ್ರಜ್ಞಾನ ಲೋಕದ ಮನ್ವಂತರಕ್ಕೆ ಮುಂದಾಗಿದೆ. ವಿದ್ಯಾರ್ಥಿಗಳಿಂದ ಹಿಡಿದು, ಗೃಹಿಣಿ ಸೇರಿದಂತೆ ಎಲ್ಲ ರೀತಿಯ ಉದ್ಯೋಗ, ಉದ್ಯಮ, ವ್ಯವಹಾರಗಳಿಗೆ ಪೂರಕವಾಗುವ 32 ವಿಭಾಗದಲ್ಲಿ ಎಐ ಕಾರ್ಡ್‌ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಜನ್ಮದಿಂದ ಬದುಕಿನ ಅಂತ್ಯದ ಪ್ರೊ. ಎಸ್.ಎಸ್.ಐಯ್ಯಂಗಾವರೆಗಿನ ಪ್ರತಿಯೊಂದು ಹಂತದಲ್ಲೂ ಎಐ ಬಳಕೆಯಾಗುತ್ತಿದೆ. ಅರಿವಿದ್ದೋ ಅಥವಾ ಅರಿವಿಗೆಬಾರದೆಯೋ ಎಐ ಬಳಸುತ್ತಿದ್ದೇವೆ. ಎಐ ತಂತ್ರಜ್ಞಾನ ಪರಿಣಾಮಕಾರಿಯಾಗಿ ಬಳಕೆ ಮಾಡಿದರೆ ಮಾತ್ರ ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯ. ಈ ಎಐ ಕಾರ್ಡ್ ಕೇವಲ ತರಬೇತಿ ನೀಡುವುದಷ್ಟೇ ಅಲ್ಲ, ಎಐ ಆಧರಿತ ಉದ್ಯೋಗಾವಕಾಶಗಳು, ಕೃಷಿ ಮಾಹಿತಿ, ಎಐ ಕಾನ್ಸರೆನ್ಸ್, ವಿದ್ಯಾರ್ಥಿ ವೇತನಗಳು ಸೇರಿದಂತೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಸರಕಾರದ ಬೆಂಬಲ ಹಾಗೂ ತನ್ನ ಸಮುದಾಯ ಅಭಿವೃದ್ಧಿ ನಿಧಿಯನ್ನು ಬಳಸಿಕೊಂಡು ನಾಡಿನ ಶ್ರೇಷ್ಠ ಎಐ ವಿಜ್ಞಾನಿ ಅಮೆರಿಕದ ಪ್ರೊ.ಎಸ್.ಎಸ್. ಐಯ್ಯಂಗಾರ್ ಅವರ ಮಾರ್ಗದರ್ಶನದಲ್ಲಿ ಈ ಎಐ ಕಾರ್ಡ್ ಅನ್ನು ಅಭಿವೃದ್ಧಿಪಡಿಸಿದೆ. ಪ್ರಾಯೋಗಿಕ ನೆಲೆಯಲ್ಲಿ ನಾನಾ ಕ್ಷೇತ್ರದ ಸಾವಿರಕ್ಕೂ ಅಧಿಕ ಜನರು ಉಪಯೋಗಿಸಿ ಯಶಸ್ವಿಯಾದ ಬಳಿಕ ಈ ಕಾರ್ಡ್ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ.

ಎಐ ಕ್ಷೇತ್ರದ ಆರಂಭಿಕ ಉದ್ಯಮಿ

ಈ ಕಾರ್ಡ್‌ಗಳ ಮಾರಾಟ ಮತ್ತು ಮಾರುಕಟ್ಟೆ ವಿಸ್ತರಣೆಗಾಗಿ ಕಂಪನಿಯೇ ಡೀಲರ್ ಪರವಾಗಿ ಪ್ರತಿನಿಧಿಗಳನ್ನು ನಿಯೋಜಿಸುತ್ತದೆ. ಈ ಬಗ್ಗೆ ಹೂಡಿಕೆ ಮಾಡುವ ವೇಳೆಯೇ ಸಂಸ್ಥೆಯು ವಿತರಕರೊಂದಿಗೆ ಕಾನೂನುಬದ್ಧ ಕರಾರು ಒಪ್ಪಂದ ಮಾಡುತ್ತದೆ. ಇದರಿಂದಾಗಿ ಯಾವುದೇ ಸಂದೇಹವಿಲ್ಲದೆ ಹಣ ಹೂಡಿಕೆ ಮಾಡಿ, ಎಐ ಕ್ಷೇತ್ರದ ಆರಂಭಿಕ ಉದ್ಯಮಿ ಎಂಬ ಹೆಗ್ಗಳಿಕೆ ಪಾತ್ರರಾಗಬಹುದು. ಇದೊಂದು ಎಕ್ಸ್‌ಕ್ಯೂಸಿವ್ ಬಿಸಿನೆಸ್ ಮಾಡೆಲ್. ಕನಿಷ್ಠ 4 ಲಕ್ಷ ರೂ.ನಿಂದ 20 ಲಕ್ಷ ರೂ. ವರೆಗೆ ಬಂಡವಾಳ ಹೂಡಬಹುದು. ಹೂಡಿಕೆಯ ಆಧಾರದಲ್ಲಿ ರೂ.1 ಲಕ್ಷದಿಂದ 8 ಲಕ್ಷದವರೆಗೆ ಆದಾಯ ಗಳಿಸಬಹುದಾಗಿದೆ.

ತಾಲೂಕಿನಲ್ಲಿ ಒಬ್ಬರಿಗೆ ಮಾತ್ರ ಡೀಲರ್ ಶಿಪ್ ಅವಕಾಶ

ಯತಿಕಾರ್ಪ್ ಸಂಸ್ಥೆಯ ಅಭಿವೃದ್ಧಿಪಡಿಸಿದ ಎಐ ಕಾರ್ಡ್ ಪ್ರಾಯೋಗಿಕವಾಗಿ ಯಶಸ್ವಿಯಾಗಿದೆ. ಸಾವಿರಕ್ಕೂ ಅಧಿಕ ಮಂದಿ ಯಶಸ್ವಿಯಾಗಿ ಉಪಯೋಗಿಸಿದ್ದು, ಇದೀಗ ರಾಜ್ಯವ್ಯಾಪಿಯಾಗಿ ಬೇಡಿಕೆ ಬರುತ್ತಿದೆ. ಎಐ ಕಾರ್ಡ್ ಎಂಬುದು ಯಶಸ್ವಿ ಪ್ರಯೋಗವಾಗಿದ್ದು, ಇದರ ವಿತರಣೆಯಲ್ಲೂ ವಿಭಿನ್ನತೆ ತರಬೇಕು ಎಂಬ ಉದ್ದೇಶದಿಂದ ರಾಜ್ಯದ ಪ್ರತಿ ತಾಲೂಕಿನಲ್ಲೂ ಕೇವಲ ಒಂದು ಡೀಲರ್ ಶಿಪ್ ನೀಡಲಾಗುವುದು. ಆ ಮೂಲಕ ಪ್ರತಿ ತಾಲೂಕಿನಲ್ಲಿ ಒಬ್ಬರು ಎಐ ಉದ್ಯಮಿಯನ್ನು ಬೆಳೆಸುವುದು ಧೈಯ. ಭವಿಷ್ಯದಲ್ಲಿ ಈ ಉದ್ಯಮಿಗಳೇ ಎಐ ಕ್ಷೇತ್ರದ ದಿಗ್ಗಜರಾಗಿ ಹೊರಹೊಮ್ಮಬೇಕು ಎಂಬುದು ಯತಿ ಕಾರ್ಪ್‌ನ ಕನಸು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 96069 77984

32 ವಿಭಾಗದಲ್ಲಿ ಎಐ ಕಾರ್ಡ್‌ಗಳು ಮಾರುಕಟ್ಟೆಗೆ ಲಭ್ಯ

ವಿದ್ಯಾರ್ಥಿಗಳು

ಟೀಚರ್‌ಗಳು

ಸಿವಿಲ್ ಇಂಜಿನಿಯರ್ ಪ್ರೊಫೆಷನಲ್ಸ್

ಕೃಷಿಕರು

ಫೈನಾನ್ಸ್

ಹೂಡಿಕೆದಾರರಿಗೆ

ನಿರ್ಮಾಣ ಕ್ಷೇತ್ರದವರು

ಟೈನರ್

ಸಪ್ಪೆಚೈನ್ ಲಾಜಿಸ್ಟಿಕ್

ಹೆಲ್ತ್ ಕೇರ್

ಮಾರ್ಕೆಟಿಂಗ್

ಡಿಸೈನರ್ ಎಂಪ್ಲಾಯಿಸ್

ಫೊಟೋಗ್ರಾಫರ್

ಸಣ್ಣ ಮಕ್ಕಳ ಪೋಷಕರು ಸೇಲ್ಸ್ ಪರ್ಸನ್ ಎಂಟರ್‌ಟೈನ್‌ಮೆಂಟ್ ಪತ್ರಕರ್ತರು ಸ್ಪರ್ಧಾತ್ಮಕ ಪರೀಕ್ಷೆ

ಉದ್ಯಮ

ರಿಯಲ್ ಎಸ್ಟೇಟ್

ಸೈಬರ್ ಸೆಕ್ಯೂರಿಟಿ

ಸೋಷಿಯಲ್ ಮೀಡಿಯಾ

ಮಾನವ ಸಂಪನ್ಮೂಲ ಸ್ಟಾರ್ಟ್‌ಅಪ್

ಟೂರಿಸಂ

ಸರ್ಕಾರಿ ನೌಕರರು

ಹೊಸ ಉದ್ಯಮಕ್ಕೆ ಉತ್ತಮ ಅವಕಾಶ

ಹೌದು, ಎಐ ಭವಿಷ್ಯದ ತಂತ್ರಜ್ಞಾನ. ಇದು ವಿಶಾಲವಾದ ನವೋದ್ಯಮ. ಪ್ರಸ್ತುತ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಸ್ಪರ್ಧೆಯು ವಿರಳವಾಗಿರುವುದರಿಂದ ಇಲ್ಲಿ ಉದ್ಯಮಿಯಾಗಲು ಸರಿಯಾದ ಸಮಯ, ಯತಿಕಾರ್ಪ್ ಎಐ ಕಾರ್ಡ್‌ನ ವಿತರಣಾ ವ್ಯವಹಾರವು ಸುರಕ್ಷಿತ ಮತ್ತು ಲಾಭದಾಯಕ ಉದ್ಯಮ. ಯಾಕೆಂದರೆ, ಒಂದು ವೇಳೆ ಆರು ತಿಂಗಳ ಒಳಗಾಗಿ ಸ್ಟಾಕ್ ಮಾರಾಟವಾಗದೆ ಉಳಿದರೆ ಅವುಗಳನ್ನು ಸಂಸ್ಥೆಯು ಮರು-ಖರೀದಿಸುತ್ತದೆ.

ಪ್ರತಿಸ್ಪರ್ಧಿ ಇಲ್ಲದ ಬಿಜಿನೆಸ್ ಮಾಡೆಲ್

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಕೌಶಲ ತರಬೇತಿಯಲ್ಲಿ ದೇಶದಲ್ಲೇ ಪ್ರಥಮವೆನಿಸಿರುವ ಯತಿಕಾರ್ಪ್ ಸಂಸ್ಥೆ 32 ವಿಭಾಗಗಳಲ್ಲಿ ತರಬೇತಿ ನೀಡುವ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಮಾರುಕಟ್ಟೆಯಲ್ಲಿ ನೇರವಾಗಿ ಪ್ರತಿಸ್ಪರ್ಧಿ ಇಲ್ಲದಿರುವುದರಿಂದ ಏಕಸ್ವಾಮ್ಯ ಹೊಂದಿದೆ. ಈ ನವೀನ ತಂತ್ರಜ್ಞಾನ ಆಧರಿತ ಉತ್ಪನ್ನಕ್ಕೆ ಅಭೂತಪೂರ್ವ ಬೇಡಿಕೆಯಿದ್ದು, ಉದ್ಯಮಿಗಳಿಗೆ/ ಹೊಸ ಉದ್ಯಮಾಸಕ್ತರಿಗೆ ಬಿಜಿನೆಸ್ ಅವಕಾಶಗಳನ್ನು ತೆರೆದಿದೆ. ಪ್ರತ್ಯೇಕ ಕಚೇರಿ ಅಗತ್ಯವಿಲ್ಲದೇ ಮೊಬೈಲ್ ಮೂಲಕವೇ ನಿರ್ವಹಿಸಬಹುದಾದ ಹೊಸ ಬಿಜಿನೆಸ್ ಮಾಡೆಲ್ ಇದಾಗಿದೆ.

ಎಐ ಕಾರ್ಡ್ ಹೊಸ ಆವಿಷ್ಕಾರ

ಮೊಬೈಲ್ ಮಾರುಕಟ್ಟೆ ಪ್ರವೇಶಿಸಿದಾಗ ಈ ರೀತಿಯ ಬಳಕೆಯ ಬಗ್ಗೆ ಯಾರಿಗೂ ನಿರೀಕ್ಷೆ ಇರಲಿಲ್ಲ. ಮೊಬೈಲ್ ತಂತ್ರಜ್ಞಾನ ಬದಲಾಗುತ್ತಲೇ ಬಂತು. ಹೊಸಹೊಸ ತಂತ್ರಜ್ಞಾನದ ಟಚ್‌ಸ್ಟೀನ್, ಕ್ಯಾಮರಾ ಎಲ್ಲವನ್ನೂ ಒಳಗೊಂಡ android ಮೊಬೈಲ್ ಮಾರುಕಟ್ಟೆ ಪ್ರವೇಶಿಸಿತು. ಕ್ರಮೇಣ ಮೊಬೈಲ್ ಅನಿವಾರ್ಯ ಎನ್ನುವ ಮಟ್ಟಕ್ಕೆ ಬೆಳೆಯಿತು. ಸರ್ಕಾರದ ಸೌಲಭ್ಯ, ರೇಶನ್, ಬ್ಯಾಂಕಿಂಗ್, ಗ್ಯಾಸ್ ಬುಕ್ಕಿಂಗ್, ಹಣ ವರ್ಗಾವಣೆ ಹೀಗೆ ಎಲ್ಲ ವ್ಯವಹಾರದಲ್ಲೂ ಮೊಬೈಲ್, ಕಂಪ್ಯೂಟರ್ ಹಾಗೂ ಇ-ಮೈಲ್ ಬದುಕಿನ ಅವಿಭಾಜ್ಯ ಅಂಗವಾಗಿ ಬೆಳೆದಿದೆ. ಇದೇ ಮಾದರಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಶ್ವದಲ್ಲಿ ಮೂಡಿಬಂದಿದ್ದು ಇತ್ತೀಚಿನ ಕ್ರಾಂತಿಯಾಗಿದೆ.