ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಪಂ ಉಪಾಧ್ಶಕ್ಷರಾಗಿ ಯಾಸ್ಮೀನ್ ಬಾನು ಎನ್. ನಾಯ್ಕೋಡಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ತಾಪಂ ಇಒ ರಾಮು ಅಗ್ನಿ ತಿಳಿಸಿದ್ದಾರೆ.
ಗ್ರಾಪಂ ಸಭಾ ಭವನದಲ್ಲಿ ಗುರುವಾರ ನಡೆದ ಗ್ರಾಪಂ ಉಪಾಧ್ಶಕ್ಷರ ಚುನಾವಣೆಯಲ್ಲಿ ಗ್ರಾಪಂ ಸದಸ್ಶೆ ಯಾಸ್ಮೀನಬಾನು ನಾಯ್ಕೋಡಿ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದರು. ಪಿಡಿಒ ಎಚ್.ಸಿ. ನಾಯ್ಕೋಡಿ, ಕಂಪ್ಯೂಟರ್ ಆಪರೇಟರ್ ಅಂಬರೀಶ್ ಪಾಟೀಲ ಸಹಾಯಕರಾಗಿ ಕಾರ್ಯನಿರ್ವಹಿಸಿದರು.
ಮುಖಂಡ ವಿಜುಗೌಡ ಪಾಟೀಲ ಕರವಿನಾಳ, ಗ್ರಾಪಂ ಮಾಜಿ ಅಧ್ಶಕ್ಷ ಬಸನಗೌಡ ಪಾಟೀಲ, ಸಂತೋಷ್ ಪಾಟೀಲ ಡಂಬಳ, ತಾಪಂ ಮಾಜಿ ಸದಸ್ಶ ಶ್ರೀಶೈಲ ಚಳ್ಳಗಿ, ರಾಚನಗೌಡ ಪಾಟೀಲ, ಅಮೋಗಿ ಜೈನಾಪುರ, ಡಾ.ಎನ್.ಪಿ. ನಾಯ್ಕೋಡಿ, ರಾಚನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಉಮಾಜಿ ಚವಾಣ್, ತಿಪ್ಪಯ್ಯ ನೆಲಗಿಮಠ, ಸೋಮಶೇಖರಗೌಡ ಚಿರಲದಿನ್ನಿ, ದೇವೆಕ್ಕೆಮ್ಮ ತೊನಶ್ಶಾಳ,ಹಿರೇಮಾನ್ ಪವಾರ, ಸಲೀಮ್ ಬಾಗವಾನ, ಹೋಬೂ ಚವಾಣ್, ಇಮ್ಲಾಬಾಯಿ ಪವಾರ, ವಿಷ್ಣು ರಾಠೋಡ, ಮುಸ್ತ್ಾ ವಡಗೇರಿ, ಭೀಮು ಡಿಗ್ಗಿ ಇತರರಿದ್ದರು.