ಜಿಲ್ಲೆ

ಪೊಲೀಸ್ ಮಕ್ಕಳ ವಸತಿ ಶಾಲೆಗೆ ಯಶಸ್ ಪ್ರಥಮ

ಧಾರವಾಡ: ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯ ನಗರದ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯ ಫಲಿತಾಂಶ ಶೇ. ೧೦೦ರಷ್ಟಾಗಿದೆ. ಯಶಸ್ ಜೆ.ಎಸ್. ಶೇ. ೯೩.೪೪ ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾನೆ. ಚೇತನ ಹದ್ದನ್ನವರ ಶೇ. ೯೩.೧೨ ದ್ವಿತೀಯ, ರಾಹುಲ್ ಹೇರೂರು ಶೇ. ೯೦.೮೮ ತೃತೀಯ ಹಾಗೂ ಮಿಥುನ ಬಿ. ಶೇ. ೮೯.೬ ಅಂಕಗಳೊAದಿಗೆ ಚತುರ್ಥ ಸ್ಥಾನ ಪಡೆದಿದ್ದಾನೆ. ಸಾಧಕ ವಿದ್ಯಾರ್ಥಿಗಳನ್ನು ಜಿಲ್ಲಾ ಪೊಲೀಸ್ ಅಽÃಕ್ಷಕ ಡಾ. ಗೋಪಾಲ ಬ್ಯಾಕೋಡ ಅಭಿನಂದಿಸಿದ್ದಾರೆ.