ಜಿಲ್ಲೆ

ಸುರ್ಯ ದೇವಸ್ಥಾನಕ್ಕೆ ಯಶ್ ಕುಟುಂಬ ಬೇಟಿ

Mangaluru - Nishantha Narayana

ಬೆಳ್ತಂಗಡಿ: ಇತಿಹಾಸ ಪ್ರಸಿದ್ದ ಮಣ್ಣಿನ ಹರಕೆ ಎಂದೇ ಪ್ರಸಿದ್ದವಾದ ಶ್ರಿಕ್ಷೇತ್ರ ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ನಟ ಯಶ್ ಕುಟುಂಬ ಸಮೇತ ಮಂಗಳವಾರ ಪತ್ನಿ ರಾಧಿಕಾ ಪಂಡಿತ್. ಮಕ್ಕಳಾದ ಐರಾ ಹಾಗೂ ಯಥರ್ವ್ ಜೊತೆ ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಟಾಕ್ಸಿಕ್ ಚಲನಚಿತ್ರದ ಡೈರೆಕ್ಟರ್ ವೆಂಕಟ್ ಯಶ್ ದಂಪತಿ ಜೊತೆಗಿದ್ದರು. ಈ ಸಂದರ್ಭದಲ್ಲಿ ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೆಸರ ಡಾ ಸತೀಶ್ಛಂದ್ರ ಎಸ್ ಕ್ಷೇತ್ರದ ಪರವಾಗಿ ನಟ ಯಶ್ ರವರನ್ನು ಗೌರವಿಸಿದರು.