ವಿಜಯವಾಣಿ ಸುದ್ದಿಜಾಲ ಧಾರವಾಡ
ಆಕಾಶವಾಣಿ ಧಾರವಾಡ ಕೇಂದ್ರದಿ0ದ ಮಾ. 29ರಂದು ಸಂಜೆ 6.50 ಗಂಟೆಗೆ ಕೃಷಿ ರಂಗ ಕಾರ್ಯಕ್ರಮದಲ್ಲಿ ಯಕ್ಷಗಾನ ತಾಳಮದ್ದಳೆ ದಕ್ಷ ಯಜ್ಞ ಪ್ರಸಾರವಾಗಲಿದೆ. ಮಂಜುನಾಥ ಹೆಗಡೆ ಭಾಗವತಿಕೆ, ಶ್ರೀಪಾದ ಭಟ್ ಮದ್ದಳೆ, ನಾರಾಯಣ ಕೊಮರ್ ಚಂಡೆ ಹಾಗೂ ಶಶಿಕಲಾ ಜೋಶಿ, ವಿ.ಜಿ. ಭಟ್, ಮಂಜುನಾಥ ಭಟ್, ಆನಂದ ಬಿಳಿಯ ಕಲಾವಿದರಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.