ಜಿಲ್ಲೆ

ಯಜ್ಞೋಪವೀತ ಧಾರಣೆ 19ರಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಮದಿಹಾಳದ ಶ್ರೀ ಚಿದಂಬರೇಶ್ವರ ದೇವಸ್ಥಾನದಲ್ಲಿ ಆ. 19ರಂದು ಬೆಳಗ್ಗೆ ಚಿದಂಬರ ಸ್ವಾಮಿಗೆ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ನಂತರ 9.30ಕ್ಕೆ ಶ್ರಾವಣಿ ಕಾರ್ಯಕ್ರಮ ಯಜ್ಞೋಪವೀತ ಧಾರಣೆ, ನೂತನ ಉಪಾಕರ್ಮ ನಡೆಯಲಿದೆ. ವಟುಗಳಿಗೆ ನೂತನ ಉಪಾಕರ್ಮ ಮಾಡಲು ಇಚ್ಛಿಸುವವರು ಸಮಿತಿ ಕಾರ್ಯಾಲಯದಲ್ಲಿ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಕಚೇರಿ ಸಂಪಕಿರ್ಸಬಹುದು ಎಂದು ಸುರೇಶ ಕುಲಕರ್ಣಿ ತಿಳಿಸಿದ್ದಾರೆ.