ಯಾದಗಿರಿ: ಜಿಲ್ಲೆಯ 17 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲು ಪ್ರಕಟಗೊಂಡಿದ್ದು, ಇದರಲ್ಲಿ ೧೪ ಸ್ಥಾನಗಳು ಸಾಮಾನ್ಯ ವರ್ಗಕ್ಕೆ, ಅದರಲ್ಲಿ ಐದು ಸ್ಥಾನಗಳು ಮಹಿಳೆಯರಿಗೆ ಮಿಸಲಾಗಿವೆ. ಉಳಿದಂತೆ ಎರಡು ಸ್ಥಾನ ಹಿಂದುಳಿದ ವರ್ಗ `ಅ' ಮಿಸಲಿದ್ದು, ಇದರಲ್ಲಿ ಒಂದು ಮಹಿಳೆ ಪಾಲಾಗಿದೆ. ಉಳಿದ ೧೧ಸ್ಥಾನ ಅನುಸೂಚಿತ ಪಂಗಡ, ಜಾತಿಗಳಿಗೆ ಮೀಸಲಾಗಿದ್ದು, ಇದರಲ್ಲಿ ಆರು ಸ್ಥಾನಗಳು ಮಹಿಳೆಯರಿಗೆ ನಿಗದಿಪಡಿಸಲಾಗಿದೆ.
ಅರಕೇರಾ (ಜೆ)-ಸಾಮಾನ್ಯ (ಮಹಿಳೆ), ವಜ್ಜಲ್ - ಸಾಮಾನ್ಯ, ರಾಜನಕೋಳ್ಳುರ - ಅನುಸೂಚಿತ ಜಾತಿ (ಮಹಿಳೆ), ಕೊಡೇಕಲï -ಸಾಮಾನ್ಯ, ನಾರಾಯಣಪೂರ - ಅನುಸೂಚಿತ ಪಂಗಡ (ಮಹಿಳೆ), ದೇವತ್ಕಲ್-ಸಾಮಾನ್ಯ (ಮಹಿಳೆ), ಖಾನಾಪೂರ (ಎಸ್.ಎಚ್)- ಅನುಸೂಚಿತ ಪಂಗಡ (ಮಹಿಳೆ), ಪೇಠ ಅಮ್ಮಾಪೂರ -ಸಾಮಾನ್ಯ, ನಗನೂರ -ಸಾಮಾನ್ಯ, ಯಾಳಗಿ -ಅನುಸೂಚಿತ ಜಾತಿ, ವನದುರ್ಗ -ಅನುಸೂಚಿತ ಜಾತಿ (ಮಹಿಳೆ), ಸಗರ - ಹಿಂದುಳಿದ ವರ್ಗ ಅ (ಮಹಿಳೆ), ರಸ್ತಾಪೂರ -ಸಾಮಾನ್ಯ (ಮಹಿಳೆ), ಶಿರವಾಳ -ಅನುಸೂಚಿತ ಪಂಗಡ, ಗೋಗಿ (ಕೆ)- ಸಾಮಾನ್ಯ, ತುಮಕೂರ-ಸಾಮಾನ್ಯ, ವಡಗೇರಾ (ನಾಯ್ಕಲï)-ಸಾಮಾನ್ಯ (ಮಹಿಳೆ), ಹೈಯಾಳ(ಬಿ)-ಅನುಸೂಚಿತ ಜಾತಿ (ಮಹಿಳೆ), ಯರಗೋಳ - ಅನುಸೂಚಿತ ಜಾತಿ (ಮಹಿಳೆ), ಹತ್ತಿಕುಣಿ -ಅನುಸೂಚಿತ ಜಾತಿ, ರಾಮಸಮುದ್ರ -ಅನುಸೂಚಿತ ಪಂಗಡ, ಬಳಿಚಕ್ರ - ಸಾಮಾನ್ಯ (ಮಹಿಳೆ), ಸೈದಾಪೂರ -ಹಿಂದುಳಿದ ವರ್ಗ ಅ, ಗಾಜರಕೋಟ - ಅನುಸೂಚಿತ ಜಾತಿ, ಕಂದಕೂರ -ಸಾಮಾನ್ಯ (ಮಹಿಳೆ), ಬದ್ದೆಪಲ್ಲಿ - ಸಾಮಾನ್ಯ, ಕೊಂಕಲ್-ಸಾಮಾನ್ಯ (ಮಹಿಳೆ).