ಮುದ್ದೇಬಿಹಾಳ: ಪಟ್ಟಣದ ರಾವೇಂದ್ರ ಕಲ್ಯಾಣ ಮಂಟಪದಲ್ಲಿ ಯೋಗೀಶ್ವರ ಯಾವಲ್ಕರ ಜಯಂತಿಯನ್ನು ಯೋಗೀಶ್ವರ ಯಾವಲ್ಕರ ಸಂ, ತಾಲೂಕು ವಿಪ್ರ ಸಮಾಜ ವತಿಯಿಂದ ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಹೋಮ, ಹವನ, ಯಾವಲ್ಕರ ಭಾವಚಿತ್ರ ಪೂಜೆ ಸೇರಿ ಹಲವು ಧಾರ್ಮಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಂಕರಭಟ್ಟ ಜೋಷಿ ಗುರುಗಳ ನೇತೃತ್ವದಲ್ಲಿ ಜಯಂತ್ಯುತ್ಸವ ನಡೆಯಿತು. ಸಂದ ಅಧ್ಯ ಬಿ.ಪಿ.ಕುಲಕರ್ಣಿ, ಉಪಾಧ್ಯ ಎಲ್.ಎಸ್.ದೇಶಪಾಂಡೆ, ಕೋಶಾಧ್ಯ ವಿ.ಎಸ್.ಕುಲಕರ್ಣಿ, ಸಂಟನಾ ಕಾರ್ಯದರ್ಶಿ ಮದನ್ ಕುಲಕರ್ಣಿ, ಬಿ.ಎಸ್.ಕುಲಕರ್ಣಿ, ಕಾರ್ಯದರ್ಶಿ ಅನೀಲ ಕುಲಕರ್ಣಿ, ಸಂದ ಸದಸ್ಯರು, ವಿಪ್ರ ಸಮಾಜದ ಬಂಧುಗಳು ಇದ್ದರು.