ಜಿಲ್ಲೆ

ಬೆಳಗೆರೆ ಗ್ರಾಪಂ ಅಧ್ಯಕ್ಷೆ ವೈ.ಲಲಿತಮ್ಮ

ಚಳ್ಳಕೆರೆ: ತಾಲೂಕಿನ ಬೆಳಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ವೈ.ಲಲಿತಮ್ಮ, ಉಪಾಧ್ಯಕ್ಷೆಯಾಗಿ ಕೆ.ರೂಪಾ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿ ಆಗಿ ದಿವಾಕರ್ ಕಾರ್ಯನಿರ್ವಹಿಸಿದರು.