ಜಿಲ್ಲೆ

ಗಾಂಧಿಗಂಜ್ ಬ್ಯಾಂಕ್ ಸಭೆ 14ರಂದು

ರೇವಣಸಿದ್ದಪ್ಪ ಪಾಟೀಲ್

ಬೀದರ್: ಇಲ್ಲಿನ ಗಾಂಧಿಗಂಜ್ ಕೋ.ಆಪರೇಟಿವ್ ಬ್ಯಾಂಕ್‌ನ 51ನೇ ವಾರ್ಷಿಕ ಮಹಾಸಭೆ ಸೆ.14ರಂದು ಬೆಳಗ್ಗೆ 11ಕ್ಕೆ ನಗರದ ಬ್ಯಾಂಕ್‌ನ ಮುಖ್ಯಕಚೇರಿಯ ಮಹಾಂತಪ್ಪ ಮಡಕಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಅಧ್ಯಕ್ಷ ವಿಜಯಕುಮಾರ ಎ.ಪಾಟೀಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಎಲ್ಲ ಸದಸ್ಯರು ಭಾಗವಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.