ಜಿಲ್ಲೆ

ವಡ್ಡರ ಸಮಾಜ ಸಂಘಕ್ಕೆ ನೇಮಕ

ರೇವಣಸಿದ್ದಪ್ಪ ಪಾಟೀಲ್

ಬೀದರ್: ನಗರದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ನಡೆದ ಸದಸ್ಯರ ಸಭೆಯಲ್ಲಿ ಜಿಲ್ಲಾ ಭೋವಿ ವಡ್ಡರ ಸಮಾಜ ಸಂಘಕ್ಕೆ ಪದಾಧಿಕಾರಿಗಳನ್ನು ಸರ್ವಾನುಮತದಿಂದ ನೇಮಕ ಮಾಡಲಾಗಿದೆ.

ಸಂತೋಷ ಏಣಕುರೆ (ಜಿಲ್ಲಾಧ್ಯಕ್ಷ), ಚಂದ್ರಕಾಂತ ಸಂಪಂಗೆ (ಉಪಾಧ್ಯಕ್ಷ), ಚಿತ್ರಾಬಾಯಿ ಪೂಜಾರಿ (ಪ್ರಧಾನ ಕಾರ್ಯದಶರ್ಿ), ತುಕಾರಾಮ ಏಣಕುರೆ (ಸಹ ಕಾರ್ಯದರ್ಶಿ), ಶಾಂತರಾಮ ರಾಜೋಳೆ (ಖಜಾಂಚಿ), ಅನೀಲ ವಡೆಯರ್, ಲಕ್ಷ್ಮಣ ವಡೆಯರ್, ಅವಿನಾಶ ಪವಾರ್, ಅಭಿಷೇಕ್ ವಾಡೇಕರ್, ಬಸವರಾಜ ಪವಾರ್, ಮಾರುತಿ ಎಣಕುರೆ (ಸದಸ್ಯರು) ಅವರನ್ನು ಆಯ್ಕೆ ಎಂದು ಪ್ರಕಟಣೆ ತಿಳಿಸಿದೆ.