ಜಿಲ್ಲೆ

ಸ್ವಾಗತ ಸಮಿತಿ ಅಧ್ಯಕ್ಷರಾಗಿ ಡಾ. ಶೈಲೇಂದ್ರ ಬೆಲ್ದಾಳೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಜಿಲ್ಲಾ ಆಡಳಿತ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಆಚರಣೆ ಸಮಿತಿ ವತಿಯಿಂದ ನಗರದಲ್ಲಿ ಮಾ. 12 ರಂದು ನಡೆಯಲಿರುವ ರೇಣುಕಾಚಾರ್ಯರ ಜಯಂತ್ಯುತ್ಸವದ ಸ್ವಾಗತ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ನಗರದಲ್ಲಿ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಆಚರಣೆ ಸಮಿತಿಯ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸ್ವಾಗತ ಸಮಿತಿ: ಡಾ. ಶೈಲೇಂದ್ರ ಬೆಲ್ದಾಳೆ (ಅಧ್ಯಕ್ಷ), ಶಿವಶರಣಪ್ಪ ವಾಲಿ, ಅರವಿಂದಕುಮಾರ ಅರಳಿ, ಸೂರ್ಯಕಾಂತ ನಾಗಮಾರಪಳ್ಳಿ, ವೈಜಿನಾಥ ಕಮಠಾಣೆ, ರಾಮಕೃಷ್ಣನ್ ಸಾಳೆ, ಈಶ್ವರಸಿಂಗ್ ಠಾಕೂರ್, ಬಿ.ಜಿ. ಶೆಟಕಾರ್, ಸೋಮಶೇಖರ ಪಾಟೀಲ, ಬಸವರಾಜ ಬುಳ್ಳಾ, ಕುಶಾಲರಾವ್ ಪಾಟೀಲ ಖಾಜಾಪುರ, ರಾಜು ಕಡ್ಯಾಳ್ (ಸಲಹೆಗಾರರು), ಸಿದ್ರಾಮಯ್ಯ ಸ್ವಾಮಿ (ಕಾರ್ಯಾಧ್ಯಕ್ಷ), ಡಾ. ರಜನೀಶ್ ವಾಲಿ, ರವೀಂದ್ರ ಸ್ವಾಮಿ, ಚಂದ್ರಶೇಖರ ಪಾಟೀಲ ಸಪ್ನಾ, ಗುರುರಾಜ ಸ್ವಾಮಿ ಮೋಳಕೇರಿ, ಸಂತೋಷ್ ತಾಳಂಪಳ್ಳಿ (ಉಪಾಧ್ಯಕ್ಷರು), ಶಿವಯ್ಯ ಸ್ವಾಮಿ ಕಮಠಾಣ (ಪ್ರಧಾನ ಕಾರ್ಯದರ್ಶಿ), ವರದಯ್ಯ ಸ್ವಾಮಿ ಗಾದಗಿ, ಮಹೇಶ ಪಾಟೀಲ (ಕಾರ್ಯದರ್ಶಿ), ರೇವಣಸಿದ್ದಪ್ಪ ಜಲಾದೆ, ಜಗನ್ನಾಥ ಜಮಾದಾರ್, ಬಾಬುರಾವ್ ಮಲ್ಕಾಪುರ, ಶಿವಕುಮಾರ ಸ್ವಾಮಿ ಬಂಬಳಗಿ, ಮಹೇಶ ಚಿಂತಾಮಣಿ, ಗುಣವಂತರಾವ್ ಸಿಂಧೆ, ಸುರೇಶ ಟಾಕಳೆ, ದಿಗಂಬರ ಮಡಿವಾಳ, ಸಂತೋಷ್ ಪಾಟೀಲ ಅಯಾಸಪುರ (ಜಂಟಿ ಕಾರ್ಯದರ್ಶಿ), ರೇವಣಸಿದ್ದಯ್ಯ ಸ್ವಾಮಿ (ಖಜಾಂಚಿ), ಶಿವಕುಮಾರ ಶೆಟಕಾರ್, ರಾಜಕುಮಾರ ಮೆಟಕಾರಿ, ಕಂಟೆಪ್ಪ ಭಂಗೂರೆ, ಶಿವಕುಮಾರ ಹಿರೇಮಠ ಆಣದೂರ, ಶಂಕರ ರೆಡ್ಡಿ, ಸಿದ್ಧು ಫುಲಾರಿ, ವಿಠ್ಠಲ ಕುಂಬಾರ, ಶಿವಕುಮಾರ ಶೀಲವಂತ, ಬಸವರಾಜ ಶೀಲವಂತ, ವಿದ್ಯಾವಾನ್ ಪಾಟೀಲ, ರೇವಪ್ಪ ರೆಡ್ಡಿ, ಬಸವರಾಜ ಪವಾರ್, ಈಶ್ವರ ಕನೇರಿ, ನಂದಕಿಶೋರ ವರ್ಮಾ, ರೌಫೊದ್ದಿನ್ ಕಚೇರಿವಾಲೆ, ರಮೇಶ ಕುಲಕರ್ಣಿ, ದತ್ತು ವಾಸವಿ, ಅಶೋಕ ರೇಜಂತಲ್, ಬಾಪುರಾವ್ ದೇಶಮುಖ, ಬಸವರಾಜ ಸ್ವಾಮಿ, ಶಿವಕುಮಾರ ಸ್ವಾಮಿ ಗುಳ್ಳೇದಮಠ, ಮಲ್ಲಿಕಾರ್ಜುನ ಗಚ್ಚಿನಮಠ, ಮಾಣಿಕ ಯಾಬಾ, ರಮೇಶ ಮಾಶೆಟ್ಟಿ (ಖಜಾಂಚಿ).

ಮೆರವಣಿಗೆ ಸಮಿತಿ: ತರುಣ್ ನಾಗಮಾರಪಳ್ಳಿ (ಗೌರವಾಧ್ಯಕ್ಷ), ಮಹೇಶ್ವರ ಸ್ವಾಮಿ (ಅಧ್ಯಕ್ಷ), ಸಂಗಮೇಶ ಮೂಲಗೆ (ಉಪಾಧ್ಯಕ್ಷ), ಶ್ರೀಕಾಂತ ಸ್ವಾಮಿ (ಪ್ರಧಾನ ಕಾರ್ಯದರ್ಶಿ), ಸಚಿನ್ ಪಾಟೀಲ (ಕಾರ್ಯದರ್ಶಿ), ಅಂಬರೀಷ್ ಬಟನಾಪುರೆ (ಜಂಟಿ ಕಾರ್ಯದರ್ಶಿ), ಬಸವ ಮೂಲಗೆ (ಖಜಾಂಚಿ), ಗಿರೀಶ್ ಬಿರಾದಾರ, ಆಕಾಶ ರಾಜಗೀರಾ, ಮಲ್ಲಿಕಾರ್ಜುನ ಜನಕಟ್ಟಿ, ಸಂತೋಷ್ ನೀಲಾ, ರವಿ ಪಾಟೀಲ, ಪ್ರಭು ತರನಳ್ಳಿ, ರಾಜಕಮಾರ ಬುಧೇರಾ, ಪ್ರಶಾಂತ ಶೆರಗಾರ್, ಅಮರ ಚಾಂಬೋಳ್, ಶಿವಕುಮಾರ ಪಾಟೀಲ, ವಿಶ್ವನಾಥ ದಾನಿ, ಚಂದ್ರಕಾಂತ ಪಾಟೀಲ, ರಮೇಶ ಗಾದಗಿ (ಸದಸ್ಯರು).

ಮಹಿಳಾ ಸಮಿತಿ: ಸರಸ್ವತಿ ವೀರಶೆಟ್ಟಿ ಗೌರಶೆಟ್ಟಿ (ಗೌರವಾಧ್ಯಕ್ಷೆ), ಕಾವೇರಿ ಸ್ವಾಮಿ (ಅಧ್ಯಕ್ಷೆ), ಲಕ್ಷ್ಮಿ ಆಲೂರೆ (ಉಪಾಧ್ಯಕ್ಷೆ), ಸೌಭಾಗ್ಯವತಿ ಬಿರಾದಾರ (ಪ್ರಧಾನ ಕಾರ್ಯದರ್ಶಿ), ಸಂಗೀತ ಸ್ವಾಮಿ (ಕಾರ್ಯದರ್ಶಿ), ಕವಿತಾ ಸ್ವಾಮಿ ಮನ್ನಳ್ಳಿ (ಜಂಟಿ ಕಾರ್ಯದರ್ಶಿ), ಕೃಪಾವತಿ ಸ್ವಾಮಿ (ಖಜಾಂಚಿ), ಶ್ರೀದೇವಿ ಸ್ವಾಮಿ, ಶಾಂತಾ ಸ್ವಾಮಿ ನೌಬಾದ್ (ಸದಸ್ಯರು).

ಸಾಂಸ್ಕøತಿಕ ಸಮಿತಿ: ಅಶ್ವಿನಿ ರಾಜಕುಮಾರ ಬಂಪಳ್ಳಿ (ಅಧ್ಯಕ್ಷೆ), ರಾಣಿ ಸತ್ಯಮೂರ್ತಿ (ಉಪಾಧ್ಯಕ್ಷೆ).

ಪೂಜೆ/ವೇದಘೋಷ ಸಮಿತಿ: ಗಂಗಾಧರ ಶಾಸ್ತ್ರಿ ಬಾಳೂರ (ಅಧ್ಯಕ್ಷ), ಗಂಗಾಧರ ಶಾಸ್ತ್ರಿ ಧನ್ನೂರ (ಉಪಾಧ್ಯಕ್ಷ), ಸಿದ್ಧಲಿಂಗೇಶ ಸ್ವಾಮಿ (ಓಂ ನಮಃ ಶಿವಾಯಃ) (ಪ್ರಧಾನ ಕಾರ್ಯದರ್ಶಿ), ಶಿವಶಂರ ಸ್ವಾಮಿ ಲಾಡಗೇರಿ (ಕಾರ್ಯದರ್ಶಿ), ಬಸಯ್ಯ ಸ್ವಾಮಿ ಚಿದ್ರಿಮಠ ಜನವಾಡ, ಬಸವರಾಜ ಹಳ್ಳಿ ಧನ್ನೂರ (ಜಂಟಿ ಕಾರ್ಯದರ್ಶಿ).

ಪ್ರಸಾದ ನಿರ್ವಹಣಾ ಸಮಿತಿ: ಓಂಪ್ರಕಾಶ ರೊಟ್ಟೆ (ಅಧ್ಯಕ್ಷ), ಜಗದೇಶ್ವರ ಬಿರಾದಾರ (ಉಪಾಧ್ಯಕ್ಷ), ನಾಗಯ್ಯ ಸ್ವಾಮಿ ಕಮಠಾಣ (ಪ್ರಧಾನ ಕಾರ್ಯದರ್ಶಿ), ಸಂಜುಕುಮಾರ ಸ್ವಾಮಿ ಕಮಠಾಣ (ಕಾರ್ಯದರ್ಶಿ), ರೇವಣಯ್ಯ ಸ್ವಾಮಿ ಹೊನ್ನಿಕೇರಿ, ಸಚಿನ್‍ಕುಮಾರ ಸ್ವಾಮಿ (ಜಂಟಿ ಕಾರ್ಯದರ್ಶಿ).