ಬಸವಕಲ್ಯಾಣ: ತಿಂಗಳ ಅನುಭ ಮಂಟಪ-1 ಹಾಗೂ ಶಿವಯೋಗಿ ಸಿದ್ಧರಾಮೇಶ್ವರ, ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಮಂಗಳವಾರ ಸಂಜೆ 5ಕ್ಕೆ ಇಲ್ಲಿನ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದೆ.
ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯದಲ್ಲಿ ಹಾವೇರಿಯ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಉದ್ಘಾಟಿಸುವರು. ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಶಿವಾನಂದ ಸ್ವಾಮೀಜಿ, ಡಾ.ಸೋಮನಾಥ ಯಾಳವಾರ, ಮಾಣಿಕರಾವ ವಾಡೇಕರ್, ಶಾಂತರಾಮ ರಾಜೋಳೆ, ಎಂ.ಡಿ. ಶಗಿರೊದ್ದೀನ್, ಲಕ್ಷ್ಮೀಬಾಯಿ ಫುಲೆ ಪಾಲ್ಗೊಳ್ಳುವರು.