ಜಿಲ್ಲೆ

ಪ್ರಿಯಾಗೆ ದ್ವಿತೀಯ ಬಹುಮಾನ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಎಸ್ಪಿ ಫ್ಯಾಷನ್ ಮಾಡೆಲಿಂಗ್ ಹಬ್ ವತಿಯಿಂದ ಇತ್ತೀಚೆಗೆ ನಗರದಲ್ಲಿ ಆಯೋಜಿಸಿದ್ದ ಎಂಆರ್.ಎಸ್ ಐಕಾನ್ ಆಫ್ ಡೆಕ್ಕನ್ ಸ್ಪರ್ಧೆಯಲ್ಲಿ ಜ್ಞಾನಸುಧಾ ವಿದ್ಯಾಲಯ 9ನೇ ತರಗತಿಯ ಪ್ರಿಯಾ ದಯಾನಂದ ನಿಲಂಗೆ ದ್ವಿತೀಯ ಬಹುಮಾನ ಪಡೆದಿದ್ದಾಳೆ.