ಜಿಲ್ಲೆ

ಕಂಬಳಿ ವಿತರಣೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಸನ್ಮಾರ್ಗ ಎನ್.ಜಿ.ಒ ವತಿಯಿಂದ ನಗರದಲ್ಲಿ ಬಡವರಿಗೆ ಕಂಬಳಿ ವಿತರಣೆ ಮಾಡಲಾಯಿತು. ನಗರದ ವಿವಿಧೆಡೆ ಸುತ್ತಾಡಿ ಬಡವರಿಗೆ ಕಂಬಳಿ ವಿತರಣೆ ಮಾಡಲಾಯಿತು. ಎನ್.ಜಿ.ಒ ಅಧ್ಯಕ್ಷೆ ಅನೀತಾ ಬಿ.ಗಂಜಿ, ಕಾಂಚನಾ ಇತರರಿದ್ದರು.