ಬೀದರ್: ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಹೊಸ ವರ್ಷದ ದಿನದರ್ಶಿಕೆ ಹಾಗೂ ಡೈರಿಯನ್ನು ಇಲ್ಲಿನ ಸಂಘದ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು.
ಸಂಘದ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ಮಾತನಾಡಿದರು. ಝರೆಪ್ಪ ಬೌದ್ಧೆ, ಶೇಕ್ ಸಲಾವುದ್ದೀನ್, ಎಂ.ಡಿ. ಖವಿ, ರಾಜಶೇಖರ ಜವಳೆ, ಬಸವರಾಜ ಬೆಲ್ದಾಳೆ, ವಿಜಯಕುಮಾರ ಪಾಟೀಲ್, ಕಿರಣ ಹೊನ್ನಾ, ಸುಭಾಷ ಸವಳೆ, ಸೋಮನಾಥ ಟೋಕರೆ ಇದ್ದರು.