ಜಿಲ್ಲೆ

ಮಾಧ್ಯಮ ಸಂಘದ ಅಧ್ಯಕ್ಷರಿಗೆ ಸನ್ಮಾನ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಜಿಲ್ಲಾ ವಿದ್ಯುನ್ಮಾನ ಮಾಧ್ಯಮ ಸಂಘದ ಅಧ್ಯಕ್ಷರಾಗಿ ನೇಮಕರಾದ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಮರಕಲೆ ಅವರನ್ನು ನಗರದಲ್ಲಿ ಸನ್ಮಾನಿಸಲಾಯಿತು.

ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಅಶೋಕ ಕೊಡಗೆ, ಓಂಕಾರ ಮಠಮತಿ, ಸಂಜೀವಕುಮಾರ ಬುಕ್ಕಾ, ಸುರೇಶ ನಾಯಕ್, ಶಿವಕುಮಾರ ಬುಕ್ಕಾ, ರಾಜಕುಮಾರ ಸ್ವಾಮಿ, ಮಲ್ಲಿಕಾರ್ಜುನ ನಾಗರಾಳೆ, ನಂದುಕುಮಾರ ಕರಂಜೆ, ವಿಶ್ವಾ ವಡಗಾಂವ ಇತರರಿದ್ದರು.