???????????????????????????????????? 
ಜಿಲ್ಲೆ

ಜಾಬಶೆಟ್ಟಿ ಕರಾಶಿ ಸಂಸ್ಥೆ ಅಧ್ಯಕ್ಷ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳಿಗೆ ಸೋಮವಾ ಚುನಾವಣೆ ನಡೆಯಿತು. ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ಜಾಬಶೆಟ್ಟಿ, ನ್ಯಾಸ್ದ ಸದಸ್ಯರಾಗಿ ಡಾ.ಬಸವರಾಜ ಪಾಟೀಲ್ ಅಷ್ಟೂರ, ಮಡಿವಾಳಪ್ಪ ಗಂಗಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಬಿ.ಜಿ. ಶೆಟಕಾರ, ಕಾರ್ಯದರ್ಶಿಯಾಗಿ ಸತೀಶ್ ಪಾಟೀಲ್, ಜಂಟಿ ಕಾರ್ಯದರ್ಶಿಯಾಗಿ ಶಿವಾನಂದ ಗಾದಗೆ, ಆಡಳಿತ ಮಂಡಳಿ ಸದಸ್ಯರಾಗಿ ಸಿದ್ದರಾಜ ಪಾಟೀಲ್ ಕಮಲಪುರ, ಡಾ.ಧೂಳಪ್ಪ ಪಾಟೀಲ್, ಗುನ್ನಳ್ಳಿ ವಿಜಯಕುಮಾರ ಬಿರಾದಾರ್, ರವಿ ಹಾಲಹಳ್ಳಿ, ಬಿ.ಶಿವಶಂಕರ ಶೆಟಕಾರ, ನಾಗೂರೆ ಶ್ರೀನಾಥ, ಬುಯ್ಯಾ ವಿರಭದ್ರಪ್ಪ, ಹತ್ತಿ ಮಲ್ಲಿಕಾರ್ಜುನ, ಚಂದ್ರಕಾಂತ ಶೆಟಕಾರ, ಚಂದಾ ಶಾಂತಕುಮಾರ, ವಿಕಾಸ ಗೋಯಲ್ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಅತ್ಯಧಿಕ 187 ಮತ ಪಡೆದು ಸಿದ್ಧರಾಜ ಪಾಟೀಲ್ ಆಯ್ಕೆಯಾಗಿದ್ದಾರೆ. 2024-2027ರ ಅವಧಿಗಾಗಿ ಚುನಾವಣೆ ನಡೆದಿದೆ ಎಂದು ಚುನಾವಣಾಧಿಕಾರಿ ಪ್ರೊ.ಎಸ್.ಎಸ್.ದೇವರಕಲ್ ತಿಳಿಸಿದ್ದಾರೆ.