ಜಿಲ್ಲೆ

ಕಲ್ಯಾಣ ಕ್ರಾಂತಿ ವಿಜಯೋತ್ಸವ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಇಲ್ಲಿನ ಶರಣ ಉದ್ಯಾನದಲ್ಲಿ ಮಂಗಳವಾರ ರಾತ್ರಿ ಏರ್ಪಡಿಸಿದ್ದ ಕಲ್ಯಾಣ ಕ್ರಾಂತಿ ವಿಜಯೋತ್ಸವದ 6ನೇ ದಿನದ ಗೊಷ್ಠಿ ನಡೆಯಿತು.
ಲೀಲಾವತಿ ನಿಂಬೂರೆ, ಪುಣ್ಯವತಿ ವಿಸಾಜಿ, ಸುನೀತಾ ಜಿರೋಬೆ, ಇಂದುಮತಿ ಪಾಟೀಲ್, ಶಕುಂತಲಾ ಖಂಡ್ರೆ, ಶೋಭಾ ಬಶೆಟ್ಟಿ, ಲಕ್ಷ್ಮೀ ಎರೋಳಕರ್, ಸುಜಾತಾ ಗುಡಿ, ಕಸ್ತೂರಿ ಸ್ವಾಮಿ, ರಾಜೇಶ್ವರಿ ಶೀಲವಂತ, ಶೋಭಾ ಜಿರೋಬೆ ಇದ್ದರು.